Sunday, 11th May 2025

girlfriend murder case

Murder Case: ಅಸ್ಸಾಮಿ ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಕೇರಳದ ಹಂತಕನ ಬಂಧನ

ಬೆಂಗಳೂರು: ಪ್ರಿಯತಮೆಯನ್ನು ((Girlfriend) ) ಕೊಂದು (murder case) ಒಂದು ದಿನ ಶವದೊಂದಿಗೆ ಕಳೆದು ಬಳಿಕ ರಾಜ್ಯ ಬಿಟ್ಟು ಪರಾರಿಯಾಗಿದ್ದ ಕೇರಳದ ಹಂತಕನನ್ನು ಕಡೆಗೂ ಪೊಲೀಸರು ಬೆಂಗಳೂರಿನಲ್ಲೇ (Bengaluru Crime News) ಬಂಧಿಸಿದ್ದಾರೆ. ಅಸ್ಸಾಂ ಮೂಲದ ಪ್ರಿಯತಮೆಯನ್ನು ಬರ್ಬರ ಹತ್ಯೆ ಮಾಡಿ ಹೊರ ರಾಜ್ಯಗಳಿಗೆ ಪರಾರಿಯಾಗಿ ಸುತ್ತಾಡುತ್ತಿದ್ದ ಆರೋಪಿ ಕೊನೆಗೆ ದೇವನಹಳ್ಳಿ ಬಳಿ ಪೊಲೀಸರ ಕೈಗೆ ಲಾಕ್​ ಆಗಿದ್ದಾನೆ. ಕೇರಳ ಮೂಲದ ಆರವ್ ಹನೋವ್‌(21) ಬಂಧಿತ ಕೊಲೆ ಆರೋಪಿ. ಅಸ್ಸಾಂ ಮೂಲದ ಪ್ರಿಯತಮೆ ಮಾಯಾ ಗೊಗೊಯ್‌ಳನ್ನು ಈತ […]

ಮುಂದೆ ಓದಿ