Tuesday, 13th May 2025

Gifts For Employees

Gifts For Employees: 28 ಕಾರು, 29 ಬೈಕ್‌ಗಳನ್ನು ಉದ್ಯೋಗಿಗಳಿಗೆ ಉಡುಗೊರೆ ನೀಡಿದ ಕಂಪನಿ!

ಹ್ಯುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡಿಸ್ ಬೆಂಜ್‌ನಿಂದ ಹಿಡಿದು ವಿವಿಧ ಹೊಚ್ಚ ಹೊಸ ಮಾದರಿಯ ಕಾರುಗಳನ್ನು ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ಗೌರವಿಸಿ (Gifts For Employees) ನೀಡಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದೆ ಓದಿ