Tuesday, 13th May 2025

ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಕೇಂದ್ರ ಸಚಿವ ಕಿಡಿ

ನವದೆಹಲಿ: ಭಾರತ ಸರ್ಕಾರವು 2017 ರಲ್ಲಿ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದೆ ಎಂದು ಇಸ್ರೇಲ್‌ನೊಂದಿ ಗಿನ ಒಪ್ಪಂದದ ಭಾಗವಾಗಿ ವರದಿ ಪ್ರಕಟಿಸಿ ರುವ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಕೇಂದ್ರ ಸಚಿವ, ಜನರಲ್ ವಿ. ಕೆ. ಸಿಂಗ್ ಶನಿವಾರ ಕಿಡಿ ಕಾರಿದ್ದಾರೆ. ಇಸ್ರೇಲಿ ಗೂಢಚರ್ಯೆ ತಂತ್ರಾಂಶ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯು 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ನಡೆದ ಸುಮಾರು 2 ಶತಕೋಟಿ ಡಾಲರ್‌ಗಳ ಒಪ್ಪಂದದ ಪ್ರಮುಖಾಂಶ ಎಂದು ವರದಿಯಲ್ಲಿ ತಿಳಿಸಿದೆ. ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಕಂಪನಿಯು […]

ಮುಂದೆ ಓದಿ