Thursday, 15th May 2025

Ganga Expressway

594 ಕಿ.ಮೀ ಉದ್ದದ ಗಂಗಾ ಎಕ್ಸ್’ ಪ್ರೆಸ್ ವೇಗೆ ಮೋದಿ ಶಂಕುಸ್ಥಾಪನೆ

ಲಖ್ನೋ: ಉತ್ತರಪ್ರದೇಶದ ಷಹಜಹಾನ್‍ಪುರದಲ್ಲಿ 594 ಕಿ.ಮೀ ಉದ್ದದ ಗಂಗಾ ಎಕ್ಸ್’ ಪ್ರೆಸ್ ವೇ ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿ ದರು. ಆರು ಪಥಗಳ ಎಕ್ಸ್’ ಪ್ರೆಸ್ ವೇ 36,230 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದು ಉತ್ತರಪ್ರದೇಶದ ಅತಿ ಉದ್ದದ ಎಕ್ಸ್‍ಪ್ರೆಸ್ ವೇ ಪ್ರಯಾಗ್ ರಾಜ್‍ನ ಜುದಾಪುರ್ ದಂಡು ಗ್ರಾಮದವರೆಗೆ ವಿಸ್ತರಣೆಯಾಗಲಿದೆ. ಉತ್ತರಪ್ರದೇಶದ ಮೂಲೆ ಮೂಲೆಯೂ ಲಖ್ನೋ ಮತ್ತು ದೆಹಲಿಗೆ ಸಂಪರ್ಕ ಗೊಳ್ಳುತ್ತದೆ. ಗಂಗಾ ಎಕ್ಸ್’ ಪ್ರೆಸ್ ಹೆದ್ದಾರಿಯ ವಿಶೇಷತೆಗಳು: *ಎಕ್ಸ್’ ಪ್ರೆಸ್ ವೇ […]

ಮುಂದೆ ಓದಿ