Saturday, 10th May 2025

Clash: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಎರಡು ಗುಂಪಿನ ನಡುವೆ ಗಲಾಟೆ; ಚಾಕು ಇರಿತ

ಗಂಗಾವತಿ: ನಗರದಲ್ಲಿ ಸೋಮವಾರ ರಾತ್ರಿ ನಡೆದ ಗಣೇಶ ವಿಸರ್ಜನೆ (Ganesh Visarjan) ಮೆರವಣಿಗೆಯಲ್ಲಿ ಎರಡು ಗುಂಪಿನ ಯುವಕರ ನಡುವಿನ ಗಲಾಟೆಯಲ್ಲಿ ದುಷ್ಕರ್ಮಿಗಳು ಯುವಕನೊಬ್ಬನಿಗೆ ಚಾಕುವಿನಿಂದ ಇರಿದಿದ್ದಾರೆ. ಗಂಗಾವತಿಯ ಗುಂಡಮ್ಮ ಕ್ಯಾಂಪ್‌ ಏರಿಯಾ ಬಳಿ ಘಟನೆ ನಡೆದಿದ್ದು, ಗಂಗಾವತಿಯ ಅಂಬೇಡ್ಕರ್ ನಗರದ ಶಿವಕುಮಾರ (38) ಎಂಬ ಯುವಕನಿಗೆ ಚಾಕು ಇರಿತಕ್ಕೆ ಒಳಗಾಗಿ, ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಗುಂಡಮ್ಮ ಕ್ಯಾಂಪ್‌ನ ಸಾಗರ್, ಮಂಜುನಾಥ ಮತ್ತು ಗಣೇಶ ಎಂಬ ಮೂವರು ಯುವಕರು ಹಲ್ಲೆಗೆ ಒಳಗಾಗಿ ಗಾಯಗೊಂಡಿದ್ದಾರೆ. ಕೊಪ್ಪಳ […]

ಮುಂದೆ ಓದಿ