Wednesday, 14th May 2025

Coconut: ಉತ್ತರದಿಂದ ಬೇಡಿಕೆ, ತೆಂಗಿನಕಾಯಿ ಬೆಲೆ ಏರಿಕೆ

ಹೂವಪ್ಪ ಐ.ಎಚ್. 25 ರು.ಗಳಿದ್ದ ತೆಂಗಿನಕಾಯಿ ದರ 50 ರು.ಗಳಿಗೆ ಏರಿಕೆ, ಎರಡೇ ವಾರದಲ್ಲಿ ಬೆಲೆ ದುಪ್ಪಟ್ಟು ಬೆಂಗಳೂರು: ತೆಂಗಿನಕಾಯಿ ದರ ತಿಂಗಳ ಅಂತರದಲ್ಲಿ ದುಪ್ಪಟ್ಟು ಏರಿಕೆ ಕಂಡಿದೆ. ಗಣೇಶ ಚತುರ್ಥಿ ವೇಳೆ 25 ರು.ಗಳಿದ್ದ ಕಾಯಿ ಬೆಲೆ ಈಗ 50 ರು.ಗಳಿಗೆ ಏರಿಕೆಯಾಗಿದೆ. ಆದರೆ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಎಳ ನೀರನ್ನೇ ಮಾರಾಟ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದಾಸ್ತಾನು ಕಡಿಮೆ ಇದ್ದು, ಧಾರಣೆಯ ಪ್ರಯೋಜನ ರೈತರಿಗೆ ಸಿಗದಂತಾಗಿದೆ. ಸದ್ಯ ಉತ್ತರಭಾರತಕ್ಕೆ ಶೇ.40 ರಷ್ಟು ಎಳನೀರು ಕರ್ನಾಟಕದಿಂದಲೇ […]

ಮುಂದೆ ಓದಿ

Baagina: ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಗೌರಿಗಣೇಶ ಹಬ್ಬದ ಆಚರಣೆ : ಬಾಗಿನ ಅರ್ಪಣೆ

ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಗೌರಿ ಹಾಗೂ ಗಣಪತಿ ಚೌತಿಯನ್ನು ಆಚರಿಸಲಾಯಿತು. ಗೌರಿಗೆ ಹರಿಸಿಣ ಕುಂಕುಮ ಬಳೆ ಹೊಸಬಟ್ಟಯ ಬಾಗೀನ ಅರ್ಪಣೆ ಸಲ್ಲಿಸಿದರೆ, ಗಣಪತಿಗೆ ಗರಿಕೆ ಎಳ್ಳುಂಡೆ...

ಮುಂದೆ ಓದಿ