Wednesday, 14th May 2025

CRPF

ಸಚಿವ ಅಮಿತ್ ಶಾ, ಗಾಂಧಿ ಕುಟುಂಬ ಭದ್ರತೆಗೆ ಮಹಿಳಾ ಕಮಾಂಡೋಗಳ ನಿಯೋಜನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗಾಂಧಿ ಕುಟುಂಬಕ್ಕೆ ಭದ್ರತೆಗಾಗಿ ಒದಗಿಸಲಾದ ಪುರುಷ ತುಕಡಿ ಹೊರತುಪಡಿಸಿ, ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಿಳಾ ಕಮಾಂಡೋಗಳು ರಕ್ಷಣೆ ನೀಡಲಿದ್ದಾರೆ. ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮನ ಮೋಹನ್ ಸಿಂಗ್ ಅವರು ಸಿಆರ್‌ಪಿಎಫ್‌ನ ಝಡ್ ಪ್ಲಸ್ ರಕ್ಷಕರಾಗಿದ್ದಾರೆ. ಮೊದಲ ಬಾರಿಗೆ ವಿಐಪಿ ಭದ್ರತೆಗಾಗಿ ಮಹಿಳಾ ಕಮಾಂಡೋಗಳನ್ನು ಪಡೆ ನಿಯೋಜಿಸಿದೆ. 32 ಮಹಿಳಾ ಯೋಧರನ್ನು […]

ಮುಂದೆ ಓದಿ