Wednesday, 14th May 2025

ಗ್ಯಾಲಕ್ಸಿಯ ಮೊದಲ ಚಿತ್ರ ಬಿಡುಗಡೆ

ವಾಷಿಂಗ್‌ಟನ್‌: ಸಾವಿರಾರು ಗ್ಯಾಲಕ್ಸಿಗಳಿಂದ ತುಂಬಿರುವ ನೀಲಿ, ಕಿತ್ತಳೆ ಮತ್ತು ಬಿಳಿ ಬಣ್ಣಗಳಲ್ಲಿ ಚಿತ್ರಿತವಾದ ಕೆಲವು ಮಸುಕಾದ ವಸ್ತುಗಳನ್ನು ಒಳಗೊಂಡ ಚಿತ್ರವನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶ್ವೇತಭವನದಲ್ಲಿ ಬಿಡುಗಡೆ ಮಾಡಿದರು. 13 ಶತಕೋಟಿ ವರ್ಷಗಳ ಹಿಂದಿನ ಬ್ರಹ್ಮಾಂಡದ ಆರಂಭದಿಂದ ಇಂದಿನವರೆಗಿನ ಸ್ಪಷ್ಟ ವಾದ ಚಿತ್ರ ಬಿಡುಗಡೆಯಾಗಿದೆ. ಗೆಲಕ್ಸಿಗಳ ತೆಗೆದ ಮೊದಲ ಚಿತ್ರಗಳನ್ನು ಜೇಮ್ಸ್ ವೆಬ್ ಅವರು ಬಾಹ್ಯಾಕಾಶ ದೂರ ದರ್ಶಕದಿಂದ ಸೆರೆಹಿಡಿಯಲಾಗಿದೆ. ಈಗ ಇದನ್ನು ನಾಸಾ ಬಿಡುಗಡೆ ಮಾಡಿದೆ. ಈ ಚಿಕ್ಕ ಚುಕ್ಕೆಗಳಲ್ಲಿ ಒಂದರ ಮೇಲೆ ನೀವು […]

ಮುಂದೆ ಓದಿ