Tuesday, 13th May 2025

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಪಾಸ್ವಾನ್ ಅಂತ್ಯಕ್ರಿಯೆ

ಪಾಟ್ನಾ: ಇತ್ತೀಚೆಗೆ ನಿಧನರಾದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ(ಎಲ್‍ಜೆಪಿ) ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ (74) ಅವರ ಅಂತ್ಯಕ್ರಿಯೆ ಶನಿವಾರ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಪಾಟ್ನಾದ ದಿಘಾ ಘಾಟ್‍ನಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಎಲ್‍ಜೆಪಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು, ದಲಿತ ಮುಖಂಡರು ಹಾಗೂ ಆಸಂಖ್ಯಾತ ಅನುಯಾಯಿಗಳ ಆಶ್ರುತರ್ಪಣ ದೊಂದಿಗೆ ಅಗಲಿದ ನಾಯಕನಿಗೆ ವಿದಾಯ ವಂದನೆ ಸಲ್ಲಿಸಿದರು. ಪಾಸ್ವಾನ್ ಅವರ ಪುತ್ರ ಮತ್ತು […]

ಮುಂದೆ ಓದಿ