Tuesday, 13th May 2025

ಗೃಹ ಕೈಗಾರಿಕೆಯಲ್ಲಿ ಬಾಳೆಹಣ್ಣಿನ ಹಲ್ವಾ

ಶಾರದಾಂಭ ವಿ.ಕೆ. ಲಾಕ್‌ಡೌನ್ ದಿನಗಳಲ್ಲಿ ಕೃಷಿ ಉತ್ಪನ್ನಗಳ ಬೇಡಿಕೆ ಕುಗ್ಗಿತು. ಅಂತಹ ದಿನಗಳಲ್ಲಿ ಕಳಿತ ಬಾಳೆಹಣ್ಣನ್ನು ಉಪಯೋಗಿಸಿ ಮನೆಯಲ್ಲೇ ಸಣ್ಣ ಉದ್ಯಮ ಆರಂಭಿಸಿದ ಕಥನವೊಂದು ಇಲ್ಲಿದೆ. ಕಳೆದ ಒಂದು ವರ್ಷದಿಂದ ಆಗಾಗ ನಮ್ಮ ದಿನಚರಿಯ ಮೇಲೆ ಪರಿಣಾಮ ಬೀರಿದ ವಿದ್ಯಮಾನವೆಂದರೆ ಲಾಕ್‌ಡೌನ್. ಉದ್ದಿಮೆ, ವ್ಯವಹಾರ, ಕೃಷಿ ಎಲ್ಲದರ ಮೇಲೆ ಕರೋನಾ ವಿಧಿಸಿದ ದಿಗ್ಬಂಧನವು ಸಾಕಷ್ಟು ಪರಿಣಾಮ ಬೀರಿದೆ. ಆದರೂ ಬದುಕು ನಡೆಯಲೇಬೇಕಲ್ಲವೆ! ಲಾಕ್‌ಡೌನ್ ಸಮಯದಲ್ಲಿ ಹೊಸ ದಾರಿಯನ್ನು ಕಂಡುಕೊಂಡವರೂ ಕೆಲವರು ಇದ್ದರು. ಕರೋನಾ ಮೊದಲ ಅಲೆಯ ಸಮಯ. […]

ಮುಂದೆ ಓದಿ