Sunday, 11th May 2025

ಕೆಎಎಸ್, ಪಿಎಸ್ ಐ, ಎಫ್ ಡಿಎ ಪರೀಕ್ಷೆಗಳಿಗೆ ಉಚಿತ ತರಬೇತಿ

ಬೆಂಗಳೂರು: ಕೆಎಎಸ್, ಪಿಎಸ್ ಐ, ಎಫ್ ಡಿಎ, ಎಸ್ ಡಿಎ, ಪಿಡಿಓ, ಗ್ರೂಪ್ ಸಿ, ಪೊಲೀಸ್ ಕಾನ್‌ ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೆಂಗಳೂರಿನ ಕೆಆರ್‌ಪುರದಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾ ಡೆಮಿ ವತಿಯಿಂದ 4 ತಿಂಗಳ ಅಥವಾ ಒಂದು ವರ್ಷದವರೆಗೆ ಉಚಿತ ತರಬೇತಿ ನೀಡ ಲಾಗುತ್ತಿದೆ. ಜು.29ರಿಂದ ತರಗತಿಗಳು ಆರಂಭವಾಗುತ್ತಿದ್ದು, ಇಂದಿನಿಂದಲೇ ಪ್ರವೇಶ ಪಡೆಯಹುದಾಗಿದೆ. ಎಲ್ಲಾ ಸಮು ದಾಯದ ಅಭ್ಯರ್ಥಿಗಳು ಇದರ ಸದುಪ ಯೋಗ ಪಡೆದುಕೊಳ್ಳಬಹುದು. ಅಕಾಡಮಿಯಲ್ಲಿ ತರಬೇತಿ ನೀಡಲು ಅತ್ಯುತ್ತಮ ಪರಿಣಿತಯ […]

ಮುಂದೆ ಓದಿ