Monday, 12th May 2025

ಕನ್ನಡ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಜಗ್ಗೇಶ್

ಸಾಗಿಬಂದ ಹಾದಿಯನ್ನು ಮೆಲುಕು ಹಾಕಿದ ನವರಸ ನಾಯಕ ನವರಸ ನಾಯಕ ಜಗ್ಗೇಶ್ ನಟನೆಗೆ ಅಡಿಯಿಟ್ಟು ನಲವತ್ತ ವಸಂತಗಳೇ ಕಳೆದಿವೆ. ಈ ನಲವತ್ತು ವರುಷಗಳಲ್ಲಿ ಕಂಡ ನೋವು – ನಲಿವುಗಳು, ಏಳು ಬೀಳುಗಳನ್ನು ಒಮ್ಮೆ ಮೆಲುಕು ಹಾಕಿದರು. 17 ನ.1980 ರಲ್ಲಿಯೇ ನಾನು ಬಣ್ಣಲೋಕಕ್ಕೆ ಕಾಲಿಟ್ಟೆ. ಆದರೆ ನಾನು ಯಾರು ಎಂದು ಯಾರಿಗೂ ತಿಳಿದರಲಿಲ್ಲ. ಸಣ್ಣ ಹಳ್ಳಿ ಯಿಂದ ಬಂದ ನನ್ನನ್ನು ಮಾಧ್ಯಮದವರು ಇಡೀ ನಾಡಿಗೆ ಪರಿಚಯ ಮಾಡಿಕೊಟ್ಟರು. ಅಲ್ಲಿಂದ ಸಾಕಷ್ಟು ಅವಕಾಶಗಳು ಅರಸಿಬಂದವು. ನಿರ್ಮಾಪಕರಾಗಿದ್ದ ವೀರಸ್ವಾಮಿಯವರು ನನ್ನನ್ನು […]

ಮುಂದೆ ಓದಿ