Wednesday, 14th May 2025

ನೈತಿಕತೆ ಇಲ್ಲದ ರಾಜಕೀಯ ವ್ಯಕ್ತಿಗಳು ಬಿಜೆಪಿಯಲ್ಲಿದ್ದಾರೆ: ಭಾಸ್ಕರ್ ರಾವ್

ಪಾವಗಡ: ಮಂತ್ರಿಗಳೆಲ್ಲ ಹೋಗಿ ಹೈಕೋರ್ಟ್ಗೆ ಸಿಡಿಗಳನ್ನು ಆಚೆಗೆ ಬರಬಾರದು ಎಂಬುದಾಗಿ ಹೇಳುತ್ತಾರೆ. ಅವರ ಹೆಂಡತಿ ಮಕ್ಕಳು ಮತ್ತು ಜನರಿಗೂ ಮುಖ ತೋರಿಸಲು ಸಾಧ್ಯವಿಲ್ಲ. ಹಾಗಾಗಿ ಈಗಿನ ನೈತಿಕತೆ ಇಲ್ಲದ ರಾಜಕೀಯ ವ್ಯಕ್ತಿಗಳು ಇದ್ದಾರೆ ಎಂದು ಬಿಜೆಪಿ ಮೇಲೆ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹರಿಹಾಯ್ದಿದ್ದಾರೆ. ಪಾವಗಡ ಪಟ್ಟಣದಲ್ಲಿ ಶುಕ್ರವಾರ ಎಸ್.ಎಸ್.ಸಮುದಾಯದ ಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ತಾಲ್ಲೂಕು ಗ್ರಾಮ ಸಂಪರ್ಕ ಅಭಿಯಾನ ಮತ್ತು ಪಕ್ಷ ಸಂಘಟನೆ ಮತ್ತು ಪಕ್ಷದ ಸೇರ್ಪಡೆ ಕಾರ್ಯಕ್ರಮ ಉದ್ಘಾಟನಾ ನೆರೆವರಿಸಿ ಮಾತನಾಡಿದ ಅವರು […]

ಮುಂದೆ ಓದಿ