Wednesday, 14th May 2025

ಆಂತರಿಕ ವಿಚಾರಗಳ ಬಗ್ಗೆ ವಿದೇಶಿ ನಾಯಕರಿಗೇನು ಅಧಿಕಾರ ?

ಅವಲೋಕನ  ಗಣೇಶ್‌ ಭಟ್, ವಾರಣಾಸಿ ಭಾರತ ದೇಶವು ಸಾರ್ವಭೌಮ ರಾಷ್ಟ್ರವಾಗಿದೆ. ಭಾರತವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರತಿ ಐದು ವರ್ಷ ಗಳಿಗೊಮ್ಮೆ ಭಾರತದ 90 ಕೋಟಿಯಷ್ಟು ಮತದಾರರು ತಮ್ಮ ಸರಕಾರವನ್ನು ಮತದಾನದ ಮೂಲಕ ಆರಿಸುತ್ತಾರೆ. ಹಳೆಯ ಕಾನೂನುಗಳ ಸುಧಾರಣೆ ಅಥವಾ ಹೊಸ ಕಾನೂನುಗಳ ರೂಪೀಕರಣವು ಸಂಸತ್ತಿನ ಮೂಲಕವೇ ಆಗುತ್ತದೆ. ಕಾನೂನು ಸುಧಾರಣೆ ಹಾಗೂ ರೂಪೀಕರಣದ ವಿಷಯವಾಗಿ ತಜ್ಞರು ನೀಡಿದ ಸಲಹೆಗಳು ಸರಕಾರದ ಸಂಪುಟ ಸಭೆಯಲ್ಲಿ  ಅನುಮೋದನೆ ಗೊಳಲ್ಪಟ್ಟು ನಂತರ ಲೋಕಸಭೆಯ ಮುಂದಿರಿಸಲ್ಪಡುತ್ತದೆ. ಲೊಕಸಭೆಯಲ್ಲಿ ವಿಸ್ತೃತ […]

ಮುಂದೆ ಓದಿ