Wednesday, 14th May 2025

ನಕಲಿ ವಿದೇಶೀ ವಿನಿಮಯ ವೆಬ್‌ಸೈಟ್: 12 ಕೋಟಿ ರೂ. ವಂಚನೆ

ಚೆನೈ: ನಕಲಿ ವಿದೇಶೀ ವಿನಿಮಯ ವ್ಯಾಪಾರ ವೆಬ್‌ಸೈಟ್ ನಡೆಸುತ್ತಿದ್ದ ಹಾಗೂ ದೇಶಾದ್ಯಂತ 700 ಕ್ಕೂ ಹೆಚ್ಚು ಜನರಿಗೆ 12 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಸೈಬರ್ ಅಪರಾಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ತೈನಾಂಪೇಟ್ ಮೂಲದ ಸೈಯದ್ ಅಬು ತಾಹಿರ್ (34) ಮತ್ತು ಚಿದಂಬರಂನ ಸೈಯದ್ ಅಲಿ ಹುಸೇನ್ (40) ಎಂದು ಗುರುತಿಸಲಾಗಿದೆ. 2019 ರಲ್ಲಿ deltinfx.com ಮತ್ತು deltininternationalsolutions.com ವೆಬ್‌ಸೈಟ್‌ಗಳನ್ನು ಪ್ರಾರಂಭಿಸಿ ದರು ಎಂದು ಪೊಲೀಸರು ತಿಳಿಸಿದ್ದಾರೆ. ಜನರು ಹಣವನ್ನು […]

ಮುಂದೆ ಓದಿ