Saturday, 10th May 2025

Rangaswamy Mookanahally Column: ವಲಸೆ ಹಕ್ಕಿಗಳೇ…ದಿಕ್ಕು ತಪ್ಪದಿರಿ

ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ವಿದೇಶಕ್ಕೆ ಹೋಗಬೇಕು ಎನ್ನುವ ವ್ಯಾಮೋಹ ಯಾರಿಗಿಲ್ಲ ಹೇಳಿ? ಅದು ತಪ್ಪಂತೂ ಅಲ್ಲವೇ ಅಲ್ಲ. ಕೆಲವರು ಕೇವಲ ಪ್ರವಾಸಿಗರಾಗಿ ಹೋಗಿ ಬರಲು ಇಷ್ಟಪಟ್ಟರೆ, ಇನ್ನು ಹಲವರು ಅಲ್ಲಿ ನೆಲೆಸಬೇಕು ಎನ್ನುವ ಇಚ್ಛೆಯನ್ನ ಹೊಂದಿರುತ್ತಾರೆ. ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಗಳಿಗೆ ತೆರಳಿ ನಂತರ ಅಲ್ಲಿ ನೆಲೆ ಕಂಡುಕೊಳ್ಳುವ ಬಯಕೆಯನ್ನ ಕೂಡ ಹೊಂದಿರುತ್ತಾರೆ. ಇನ್ನಷ್ಟು ಮಂದಿ ಕೆಲಸದ ಮೇಲೆ ಅಲ್ಲಿಗೆ ಹೋಗಿರುತ್ತಾರೆ. ಭಾರತೀಯ ಸಂಸ್ಥೆಗಳು ವಿದೇಶಕ್ಕೆ ಕೆಲಸದ ನಿಮಿತ್ತ ಕೂಡ ತಮ್ಮ ನೌಕರರನ್ನ ಕಳಿಸುತ್ತವೆ. ಹೀಗೆ ಯಾವುದಕ್ಕೂ […]

ಮುಂದೆ ಓದಿ