Wednesday, 14th May 2025

ಫುಡ್​ ಡೆಲಿವರಿ ಬಾಯ್​ಗಳಿಗೂ ಕನಿಷ್ಠ ಖಾತರಿ ವೇತನ: ಜಾರ್ಖಂಡ್ ಸರ್ಕಾರ

ರಾಂಚಿ: ಆಹಾರ ವಿತರಣೆ ಅಥವಾ ಫುಡ್ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುವವರು ಅಥವಾ ಇದೇ ರೀತಿಯ ಇತರ ಕೆಲಸಗಳನ್ನು ಮಾಡುವವರಿಗೆ ಕನಿಷ್ಠ ವೇತನ ಕಾನೂನು ರೂಪಿಸಲು ಜಾರ್ಖಂಡ್ ಸರ್ಕಾರ ಸಿದ್ಧತೆ ನಡೆಸಿದೆ. ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್, ರ‍್ಯಾಪಿಡೊದಂತಹ ಕಂಪನಿಗಳಿಗೆ ಗುತ್ತಿಗೆ ಅಥವಾ ಕಮಿಷನ್ ಮೇಲೆ ಕೆಲಸ ಮಾಡುವ ಜನರನ್ನು ಕನಿಷ್ಠ ವೇತನದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಂಡ ಮೊದಲ ರಾಜ್ಯವಾಗಲಿದೆ. ದೇಶದ ಬೇರೆ ಯಾವುದೇ ರಾಜ್ಯ ಸರ್ಕಾರವು ಇಲ್ಲಿಯವರೆಗೆ ಇಂತಹ ಉಪಕ್ರಮ ವನ್ನು […]

ಮುಂದೆ ಓದಿ