Saturday, 10th May 2025

cake

Food Poison: ಹೊಸ ವರ್ಷದ ಕೇಕ್ ತಿಂದು 30 ವಿದ್ಯಾರ್ಥಿಗಳು ಅಸ್ವಸ್ಥ

ಮೈಸೂರು : ಹೊಸ ವರ್ಷದ ಕೇಕ್ (New Year Cake) ತಿಂದು 30ಕ್ಕೂ ಹೆಚ್ಚು ಮಕ್ಕಳು (food Poison) ಅಸ್ವಸ್ಥರಾಗಿರುವ ಘಟನೆ ಮೈಸೂರು (Mysuru News) ಜಿಲ್ಲೆಯ ಹುಣಸೂರು ತಾಲೂಕಿನ ಬೋಳನಹಳ್ಳಿಯಲ್ಲಿ ನಡೆದಿದೆ. ಬೋಳನಹಳ್ಳಿ ಗ್ರಾಮದ ಶ್ರೀಮಂಜುನಾಥ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕೇಕ್ ತಿಂದ ಪರಿಣಾಮ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದು, ಕೂಡಲೇ ವಿದ್ಯಾರ್ಥಿಗಳನ್ನು ಬೋಳನಹಳ್ಳಿ ಆಯುಷ್ಮಾನ್ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ವರ್ಷದ ದಿನ ಕೇಕ್ ಕಟ್ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು. ಎರಡು ದಿನಗಳ ಬಳಿಕ ಉಳಿದ ಕೇಕ್ […]

ಮುಂದೆ ಓದಿ

Food Poisoning

Food Poisoning: ಕಚ್ಚಾ ಮೊಟ್ಟೆಯಿಂದ ತಯಾರಿಸುವ ಮಯೋನೈಸ್ ಉತ್ಪಾದನೆ, ಮಾರಾಟ ನಿಷೇಧಿಸಿದ ತೆಲಂಗಾಣ

Food Poisoning: ನಿರಂತರ ದೂರು ಕೇಳಿ ಬಂದ ಹಿನ್ನಲೆಯಲ್ಲಿ ತೆಲಂಗಾಣ ಸರ್ಕಾರ ಕಚ್ಚಾ ಮೊಟ್ಟೆಗಳಿಂದ ತಯಾರಿಸುವ ಮಯೋನೈಸ್ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ...

ಮುಂದೆ ಓದಿ