ಸಮಗ್ರ ಸುಧಾಕರಣೆಗೆ ಆಯುಕ್ತರ ಪಣ ಹೆಚ್ಚುತ್ತಿರುವ ನಕಲಿ ತಜ್ಞರ ಹಾವಳಿ ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ನಕಲಿ ಹಾಗೂ ಅಪಾಯಕಾರಿ ಆಹಾರ ಪದಾರ್ಥಗಳ ಪತ್ತೆ ಮಾಡಬೇಕಾದ ಆಹಾರ ಸುರಕ್ಷರತಾ ಪ್ರಾಧಿಕಾರದಲ್ಲೇನಕಲಿ ಅಧಿಕಾರಿಗಳ ಹಾವಳಿ ಇರುವುದು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ಪ್ರಮುಖ ಆಂಗವಾಗಿರುವ ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ತಜ್ಞ ವೈದ್ಯರಿಗಿಂತ ಕಿರಿಯ ಶ್ರೇಣಿಯ ಸಾಮಾನ್ಯ ಅಧಿಕಾರಿಗಳದ್ದೇ ಕಾರುಬಾರಾಗಿದೆ.ಅಲ್ಲದೆ, ನಿಮಯಕ್ಕೆ ವಿರುದ್ಧವಾಗಿ ನಿಯೋಜನೆ ಗೊಂಡಿರುವ ಕಿರಿಯ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಾದ ವೈದ್ಯರ ನಡುವೆ ಕುರ್ಚಿ ಕಾಳಗ ಆರಂಭವಾಗಿದೆ […]
Ration card: ರಾಜ್ಯದಲ್ಲಿ ಸುಮಾರು 22 ಲಕ್ಷ ಪಡಿತರ ಚೀಟಿಗಳು ಅನರ್ಹವಾಗಿವೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ....