Saturday, 10th May 2025

casting couch

Casting couch: ಕಾಸ್ಟಿಂಗ್​ ಕೌಚ್​ಗೆ ನಾನೂ ಬಲಿಯಾಗಿದ್ದೆ; ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟ ರವಿಕಿಶನ್

ಕಾಸ್ಟಿಂಗ್ ಕೌಚ್(Casting couch) ಘಟನೆಗಳು ಇಂದು ಸರ್ವೇ ಸಾಮಾನ್ಯ ಎಂಬಂತೆ ತನ್ನ ಕದಂಬ ಬಾಹು ಚಾಚಿಕೊಂಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇದು ನಡೆಯುತ್ತಿರುತ್ತದೆ. ಚಿತ್ರರಂಗದಲ್ಲಿ ನನಗೂ ಆ ಅನುಭವ ಆಗಿತ್ತು. ಆದರೆ ನಾನು ಹೇಗೋ ಇದರಿಂದ ಪಾರಾಗಿದ್ದೇನೆ ಎಂದು ರವಿಕಿಶನ್‌ ಹೇಳಿದ್ದಾರೆ.

ಮುಂದೆ ಓದಿ