Wednesday, 14th May 2025

ಮೊದಲ ಸೆಮಿಫೈನಲ್ ಇಂದು: ಭಾರತಕ್ಕೆ ಕಿವೀಸ್ ಎದುರಾಳಿ

ಮುಂಬೈ: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮೊದಲ ಸೆಮಿಫೈನಲ್ ಪ್ರವೇಶಿಸಿದ್ದು, ಅಭಿಮಾನಿಗಳು ಮತ್ತೊಂದು ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಬುಧವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕಿವೀಸ್ ತಂಡವನ್ನು ಎದುರಿಸಲಿದೆ. 2019ರ ವಿಶ್ವಕಪ್‌ನ ಸೆಮೀಸ್‌ನಲ್ಲಿ ಸೋತಿದ್ದ ಟೀಂ ಇಂಡಿಯಾಗೆ ನಾಲ್ಕು ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಅವಕಾಶ ಸಿಕ್ಕಿದೆ. ಲೀಗ್ ಹಂತದಲ್ಲಿ ಕಿವೀಸ್ ತಂಡವನ್ನು ಮಣಿಸಿರುವ ಭಾರತ ಸೆಮಿಸ್ ನಲ್ಲೂ ಅದೇ ಬಲ ಪ್ರದರ್ಶಿಸಿ ಫೈನಲ್ ಗೆ ಕಾಲಿಡುವ ಉತ್ಸಾಹದಲ್ಲಿದೆ. ಸತತ ಎರಡನೇ ಬಾರಿಗೆ ವಿಶ್ವಕಪ್‌ನ […]

ಮುಂದೆ ಓದಿ