Friday, 16th May 2025

ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ, ಹೆಚ್ಚುವರಿ ಎಟಿಎಂ ವಹಿವಾಟು: 35,000 ಕೋಟಿ ರೂ. ಶುಲ್ಕ ವಸೂಲಿ

ನವದೆಹಲಿ: ಸಾರ್ವಜನಿಕ ಬ್ಯಾಂಕ್‌ಗಳು ಮತ್ತು 5 ಪ್ರಮುಖ ಖಾಸಗಿ ಬ್ಯಾಂಕ್‌ಗಳು 2018ರಿಂದ 35,000 ಕೋಟಿ ರೂ.ಗೂ ಹೆಚ್ಚು ಶುಲ್ಕವನ್ನು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ, ಹೆಚ್ಚುವರಿ ಎಟಿಎಂ ವಹಿವಾಟುಗಳು ಮತ್ತು ಎಸ್‌ಎಂಎಸ್ ಸೇವೆಗಳ ಖಾತೆಯಲ್ಲಿ ಸಂಗ್ರಹಿಸಿವೆ ಎಂದು ಹಣಕಾಸು ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ. ಹಣಕಾಸು ಸಚಿವಾಲಯದ ರಾಜ್ಯ ಸಚಿವ ಡಾ. ಭಾಗವತ್ ಕರದ್ ಅವರು ಲಿಖಿತ ಪ್ರತಿಕ್ರಿಯೆಯ ಭಾಗವಾಗಿ ಸಲ್ಲಿಸಿದ ಡೇಟಾದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಐದು ಪ್ರಮುಖ ಖಾಸಗಿ ವಲಯದ ಬ್ಯಾಂಕುಗಳು (ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ […]

ಮುಂದೆ ಓದಿ