Tuesday, 13th May 2025

ಸಾಹಸ ಚಿತ್ರೀಕರಣಕ್ಕಾಗಿ ಹೊಸ ನಿಯಮ: ನವೆಂಬರ್ 1ರಿಂದ ಜಾರಿ

ಬೆಂಗಳೂರು : ಮಾಸ್ತಿ ಗುಡಿ ಚಿತ್ರೀಕರಣದ ವೇಳೆ ಖಳನಾಯಕರ ಸಾವು, ಇತ್ತೀಚಿನ ಲವ್ ಯು ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಓರ್ವ ಸಹಾಯಕ ಫೈಟರ್ ಸಾವಿನ ಪ್ರಕರಣದ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಂತಿದೆ. ನವೆಂಬರ್ 1ರಿಂದ ರಾಜ್ಯದಲ್ಲಿ ಸ್ಯಾಂಡಲ್ ವುಡ್ ಚಿತ್ರಗಳ ಸಾಹಸ ಚಿತ್ರೀಕರಣಕ್ಕಾಗಿ ಹೊಸ ನಿಯಮ ಜಾರಿ ಗೊಳಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇತ್ತೀಚಿಗೆ ಚಲನಚಿತ್ರ ಚಿತ್ರೀಕರಣ ಸಂದರ್ಭದಲ್ಲಿ ಸಂಭವಿಸಿರುವ ದುರಂತದ ಬಗ್ಗೆ ಕರ್ನಾಟಕ […]

ಮುಂದೆ ಓದಿ