Saturday, 10th May 2025

ಸ್ಥೂಲಕಾಯ ತರುವ ಸಮಸ್ಯೆಗಳಿಗೆ ಉಪವಾಸವೇ ಪರಿಹಾರ!

ಸ್ಥೂಲಕಾಯ ನೀಗಿಸಲು ಹಸುರು ತರಕಾರಿ, ಬೆರ್ರಿ, ಸಿಹಿ ಗೆಣಸನ್ನು ಬ್ರೆೆಡ್ ಮತ್ತು ಪಾಸ್ತಾಗಳ ಜಾಗದಲ್ಲಿ ಬದಲಿಸಿಕೊಳ್ಳಿ. ಸಕ್ಕರೆ, ಆಲ್ಕೋೋಹಾಲ್ ಸೇವಿಸುವುದಂತೂ ಬಿಟ್ಟೇಬಿಡಿ! ದಿನದ ಮುಖ್ಯ ಆಹಾರ ಬೆಳಗಿನ ಉಪಾಹಾರ ಎನ್ನುವುದು ತಪ್ಪುು ಎಂದು ನಾನು ಹೇಳಿದರೆ, ಏನನ್ನು ಸೇವಿಸುತ್ತೀರಿ ಎಂಬುದಕ್ಕಿಿಂತ ಯಾವಾಗ ಅದನ್ನು ತೆಗೆದುಕೊಳ್ಳುತ್ತೀರಿ ಎಂಬುದು ಮುಖ್ಯ ಎಂದರೆ ನಿಮ್ಮ ಪ್ರತಿಕ್ರಿಿಯೆ ಹೇಗಿರುತ್ತದೆ? ಹಾಗೆ ಬೆಳಗಾಗೆದ್ದು ಪುಷ್ಕಳ ಉಪಾಹಾರವನ್ನು ದೇಹಕ್ಕೆೆ ಒದಗಿಸಬೇಕು, ಬಳಿಕ ‘ಮಿನಿ ಮೀಲ್‌ಸ್‌’ ಹಾಗೂ ದಿನವಿಡೀ ಏನನ್ನಾಾದರೂ ಬಾಯಾಡುವುದು ಮುಂತಾದವು ಎಂಬುದು ಇಲ್ಲಿತನಕ ನಾವು […]

ಮುಂದೆ ಓದಿ