Wednesday, 14th May 2025

ದಿ ಫಾಸ್ಟ್ ಅಂಡ್ ಫ್ಯೂರಿಯಸ್ ಪ್ರೇರಣೆ: ಐಷಾರಾಮಿ ಕಾರು ಕಳ್ಳರ ಬಂಧನ

ನವದೆಹಲಿ: ಹಾಲಿವುಡ್ ಚಲನಚಿತ್ರ ‘ದಿ ಫಾಸ್ಟ್ ಅಂಡ್ ಫ್ಯೂರಿಯಸ್’ ನಿಂದ ಪ್ರೇರೇಪಿತರಾಗಿ ಜಿಪಿಎಸ್ ಜಾಮರ್ ಸೇರಿದಂತೆ ಹೈಟೆಕ್ ಉಪಕರಣ ಬಳಸಿ ಕೊಂಡು 40 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದ ಮೂವರು ಕಳ್ಳರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಉತ್ತಮ್ ನಗರದ ನಿವಾಸಿಗಳಾದ ಮನೀಶ್ ರಾವ್ (42) ಮತ್ತು ಜಗದೀಪ್ ಶರ್ಮಾ (43) ಹಾಗೂ ಮೀರತ್ ಮೂಲದ ಆಸ್ ಮೊಹ ಮ್ಮದ್ (40) ಎಂದು ಗುರುತಿಸಲಾಗಿದೆ. ಬಂಧಿತರು ‘ರವಿ ಉತ್ತಮ್ ನಗರ್ ಗ್ಯಾಂಗ್’ನ ಸದಸ್ಯರಾಗಿದ್ದಾರೆ. ಹಾಲಿವುಡ್ ಚಲನಚಿತ್ರ ‘ದಿ […]

ಮುಂದೆ ಓದಿ