Thursday, 15th May 2025

Grand Designerwears Selection Tips

Grand Designerwears Selection Tips: ಗ್ರ್ಯಾಂಡ್ ಡಿಸೈನರ್‌ವೇರ್ಸ್ ಆಯ್ಕೆಗೆ 5 ಸಿಂಪಲ್ ಐಡಿಯಾ

ಗ್ರ್ಯಾಂಡ್ ಲುಕ್ ನೀಡುವ ಡಿಸೈನವೇರ್‌ಗಳನ್ನು (Grand Designerwears Selection Tips) ಸೆಲೆಕ್ಟ್ ಮಾಡುವಾಗ ಒಂದೈದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ವೀಕ್ಷಿತ್ ಗೌಡ. ಅವು ಯಾವುವು? ಇಲ್ಲಿದೆ ವಿವರ.

ಮುಂದೆ ಓದಿ

Star Saree Fashion

Star Saree Fashion: ಭುಜದಿಂದ ಕೆಳಗಿಳಿದ ಆಫ್ ಶೋಲ್ಡರ್ ಬ್ಲೌಸ್ ಸೀರೆ; ಗ್ಲಾಮರಸ್ ಆಗಿ ಕಾಣಿಸಿಕೊಂಡ ತಾಪ್ಸಿ ಪನ್ನು

ಬಾಲಿವುಡ್ ನಟಿ ತಾಪ್ಸಿ ಪನ್ನು, ಆಫ್ ಶೋಲ್ಡರ್ ಕ್ರಾಪ್ ಬ್ಲೌಸ್ ಜೊತೆ ಸೀರೆ ಧರಿಸಿ, ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. (Star Saree Fashion) ಇದ್ಯಾವ ಬಗೆಯ ಫ್ಯಾಷನ್?...

ಮುಂದೆ ಓದಿ

Imitation Pearl Designerwear Fashion

Imitation Pearl Designerwear Fashion: ಸೆಲೆಬ್ರೆಟಿ ಲುಕ್ ನೀಡುವ ಇಮಿಟೇಷನ್ ಪರ್ಲ್ ಡಿಸೈನರ್‌ವೇರ್ಸ್

ಸೆಲೆಬ್ರೆಟಿಯಂತೆ ಬಿಂಬಿಸುವ ಇಮಿಟೇಷನ್ ಪರ್ಲ್ ಡಿಸೈನವೇರ್‌ಗಳು (Imitation Pearl Designerwear Fashion) ಎಥ್ನಿಕ್, ಕ್ಯಾಶುವಲ್ ಎಲ್ಲಾ ಕೆಟಗರಿಯಲ್ಲೂ ಎಂಟ್ರಿ ನೀಡಿವೆ. ಈ ಕುರಿತಂತೆ ಇಲ್ಲಿದೆ...

ಮುಂದೆ ಓದಿ

Colour Blazer fashion: ಚಳಿಗಾಲದ ಫ್ಯಾಷನ್‌ಗೆ ಬಂತು ಬಣ್ಣಬಣ್ಣದ ಬ್ಲೇಜರ್

Colour Blazer fashion: ಚಳಿಗಾಲದ ಫ್ಯಾಷನ್ನಲ್ಲಿ ಬಣ್ಣಬಣ್ಣದ ಬ್ಲೇಜರ್ಗಳು ಆಗಮಿಸಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ನಾನಾ ವರ್ಣದಲ್ಲಿ ಬಂದಿವೆ. ಈ ಕುರಿತಂತೆ ಇಲ್ಲಿದೆ...

ಮುಂದೆ ಓದಿ

Tribal Jewel Fashion
Tribal Jewel Fashion: ಮಿಕ್ಸ್ ಮ್ಯಾಚ್ ಆಭರಣಗಳ ಟಾಪ್ ಲಿಸ್ಟ್‌ನಲ್ಲಿ ಟ್ರೈಬಲ್ ಇಮಿಟೇಷನ್ ಜ್ಯುವೆಲರಿ

ಟ್ರೈಬಲ್ ಜ್ಯುವೆಲರಿಗಳು ಇದೀಗ ನಾನಾ ಹೊಸ ರೂಪ ಪಡೆದು ಫ್ಯಾಷನ್‌ಗೆ (Tribal Jewel Fashion) ಸಾಥ್ ನೀಡುತ್ತಿವೆ. ಈ ಕುರಿತಂತೆ ಇಲ್ಲಿದೆ...

ಮುಂದೆ ಓದಿ

High Waist Pant Fashion
High Waist Pant Fashion: ರೆಟ್ರೊ ಲುಕ್ ನೀಡುವ High Waist Pant ಹಂಗಾಮಾ!

ಹಾಲಿವುಡ್‌ನ ರೆಟ್ರೊ ಸ್ಟೈಲ್‌ನಲ್ಲಿಒಂದಾಗಿದ್ದ ಹೈ ವೇಸ್ಟ್ ಪ್ಯಾಂಟ್ ಸ್ಟೈಲ್ (High Waist Pant Fashion) ಸ್ಟೇಟ್ಮೆಂಟ್ ಇಂದು ಮಾನಿನಿಯರನ್ನು ಸವಾರಿ ಮಾಡತೊಡಗಿದೆ. ಈ ಕುರಿತಂತೆ ಇಲ್ಲಿದೆ ವಿವರ....

ಮುಂದೆ ಓದಿ

Matching Kamarband Fashion
Matching Kamarband Fashion: ವೆಡ್ಡಿಂಗ್ ವೇರ್‌ಗಳಿಗೆ ಜತೆಯಾದ ಮ್ಯಾಚಿಂಗ್ ಕಮರ್‌ಬಾಂದ್!

ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಮ್ಯಾಚಿಂಗ್ ಕಮರ್‌ಬಾಂದ್‌ಗಳು (Matching Kamarband Fashion) ಟ್ರೆಂಡಿಯಾಗಿವೆ. ಇವುಗಳ ಕುರಿತಂತೆ ಇಲ್ಲಿದೆ...

ಮುಂದೆ ಓದಿ

Winter Gloves Fashion
Winter Gloves Fashion: ಚಳಿಗಾಲದ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿದ ಬಗೆಬಗೆಯ ಗ್ಲೌವ್ಸ್

ಚಳಿಗಾಲದಲ್ಲಿ ನಾನಾ ಬಗೆಯ ಗೌವ್ಸ್‌ಗಳು (Winter Gloves Fashion) ಮಾರುಕಟ್ಟೆಗೆ ಕಾಲಿಟ್ಟಿದ್ದು, ಯಾವ್ಯಾವ ಬಗೆಯವು ಫ್ಯಾಷನ್‌ನಲ್ಲಿವೆ ಎಂಬುದರ ಕುರಿತಂತೆ ಇಲ್ಲಿದೆ ವಿವರ....

ಮುಂದೆ ಓದಿ

Wedding Jewel Blouse Fashion
Wedding Jewel Blouse Fashion: ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಜ್ಯುವೆಲ್ ಬ್ಲೌಸ್‌ಗಳಿವು

ಈ ಸಾಲಿನ ವೆಡ್ಡಿಂಗ್ ಫ್ಯಾಷನ್‌ನಲ್ಲಿ 3 ಬಗೆಯ ಡಿಸೈನರ್ ಜ್ಯುವೆಲ್ ಬ್ಲೌಸ್‌ಗಳು (Wedding Jewel Blouse Fashion) ಟ್ರೆಂಡಿಯಾಗಿವೆ. ಅವು ಯಾವುವು? ಇಲ್ಲಿದೆ ಡಿಟೇಲ್ಸ್ ....

ಮುಂದೆ ಓದಿ

Egypt Model Logina
Egypt Model Logina: ತೊನ್ನು ಸಮಸ್ಯೆ ನಡುವೆಯೂ ಮಾಡೆಲಿಂಗ್ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದ ಲೊಗಿನಾ ಸಲಾಹಾ

ಈಜಿಪ್ಟ್‌ನ ಲೊಗಿನಾ ಸಲಾಹಾ(Egypt Model Logina) 73 ವರ್ಷಗಳ ಇತಿಹಾಸವಿರುವ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾಗವಹಿಸಿದ ತೊನ್ನು ಸಮಸ್ಯೆ ಇರುವ ಮೊದಲ ಸ್ಪರ್ಧಿಯಾಗಿದ್ದಾರೆ....

ಮುಂದೆ ಓದಿ