ಬಯಲು ಸೀಮೆಯ (Areca nut) ಕಬ್ಬಿನ ಕೋಲು ಅರ್ಧ ಅಡಿ ಕಮ್ಮಿಯಾದರೆ ಸರಕಾರ ಅಲುಗಾಡುವಂತೆ ಅಲ್ಲಿಯ ಜನ, ಜನ ಪ್ರತಿನಿಧಿಗಳು ಅದೇ ಕಬ್ಬಿನ ‘ಕೋಲು’ ಹಿಡಿದು ಹೊರಡುತ್ತಾರೆ. ಆದರೆ, ನಮ್ಮಲ್ಲಿನ ‘ಚಪ್ಪಾಳೆ ಜನ ಪ್ರತಿನಿಧಿಗಳು’ ಬಸ್ಟ್ಯಾಂಡ್-ಸರ್ಕಲ್‌ಗಳಲ್ಲಿ ಭಾಷಣಕ್ಕೆ ಮಾತ್ರ ಸೀಮಿತರಾಗುತ್ತಿದ್ದಾರೆ? ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ ಅಷ್ಟೆ.
ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ (Tractor Subsidy) ಟ್ರಾಕ್ಟರ್ ಖರೀದಿಗೆ ಅರ್ಜಿ...