Wednesday, 14th May 2025

ಹರಿಯಾಣದ ಫರಿದಾಬಾದ್‌’ನಲ್ಲಿ ಭೂಕಂಪನ

ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಪ್ರಬಲ ಭೂಕಂಪನ ಸಂಭವಿಸಿದೆ. ಭೂಕಂಪದ ಅಂದಾಜು ತೀವ್ರತೆ 3.1 ಆಗಿದ್ದು, ಸಂಜೆ 4.08 ಕ್ಕೆ ಸಂಭವಿಸಿದೆ. ಹರಿಯಾಣದ ಫರಿದಾಬಾದ್ನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಫರಿದಾಬಾದ್ನಿಂದ ಪೂರ್ವಕ್ಕೆ ಒಂಬತ್ತು ಕಿಲೋಮೀಟರ್ ಮತ್ತು ದೆಹಲಿಯ ಆಗ್ನೇಯಕ್ಕೆ 30 ಕಿಲೋಮೀಟರ್ ದೂರದಲ್ಲಿತ್ತು. ಭಾನುವಾರದ ಭೂಕಂಪವು ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಸಂಭವಿಸಿದ 6.2 ತೀವ್ರತೆಯ ಭೂಕಂಪಕ್ಕಿಂತ ದುರ್ಬಲವಾಗಿದೆ

ಮುಂದೆ ಓದಿ