Thursday, 15th May 2025

Chirag Paswan Column: ಆಹಾರ ಸುರಕ್ಷತೆ, ಭದ್ರತೆಗೆ ತಂತ್ರಜ್ಞಾನದ ಒತ್ತಾಸೆ

ಅನ್ನಸೂಕ್ತ ಚಿರಾಗ್‌ ಪಾಸ್ವಾನ್ ಆಹಾರದ ಪ್ರಾಮುಖ್ಯವು ಮೂಲಭೂತ ಪೋಷಣೆಯ ವ್ಯಾಪ್ತಿಯನ್ನು ಮೀರಿ ವಿಸ್ತರಿಸಿದೆ. ಇದು ನಮ್ಮ ಹಬ್ಬಗಳು, ಸಾಮಾಜಿಕ ಕೂಟಗಳು ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ಸಾಂಸ್ಕೃತಿಕ ಗುರುತನ್ನು ಮತ್ತು ಸಾಮಾಜಿಕ ಚಲನಶೀಲತೆ ಯನ್ನು ಪ್ರತಿಬಿಂಬಿಸುತ್ತದೆ. ಆರ್ಥಿಕವಾಗಿ, ಆಹಾರ ಉದ್ಯಮವು ಬೆಳವಣಿಗೆ ಯನ್ನು ಹೆಚ್ಚಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಗ್ರಾಮೀಣ ವಲಯ ಹಾಗೂ ಕೃಷಿ ಅಭಿವೃದ್ಧಿಯನ್ನು ಪೋಷಿಸುತ್ತದೆ. ಇದು ದೇಶೀಯ ಬಳಕೆ ಮತ್ತು ರಫ್ತು ಇವೆರಡರ ಮೂಲಕ ರಾಷ್ಟ್ರೀಯ ಆರ್ಥಿಕತೆಗೆ ಗಮನಾರ್ಹ ವಾದ ಕೊಡುಗೆ […]

ಮುಂದೆ ಓದಿ