Saturday, 10th May 2025

Viral Video: ʼನಾಮ್‌ ಸುನ್ಕೇ ಫ್ಲವರ್‌ ಸಮ್ಝಾ ಕ್ಯಾ..??ʼ ಎಂದು ಯೂಟ್ಯೂಬ್‌ ಚಾನೆಲ್‌ ಆಫೀಸಿಗೆ ನುಗ್ಗಿದ ಅಲ್ಲು ಅರ್ಜುನ್‌ ಫ್ಯಾನ್ಸ್..!!‌ ಮುಂದೇನಾಯ್ತು?

Viral Video: ಸಿನಿಮಾ(cinema) ಹೀರೋಗಳು ಅಂದ್ರೆ ಅಭಿಮಾನ ಇರಬೇಕು, ಅದೇ ಅಭಿಮಾನ ಜಾಸ್ತಿ ಆಗೋದರೆ ಅದು ದುರಭಿಮಾನ ಆಗೋಗುತ್ತೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿ ಅತಿಯಾದ ಅಭಿಮಾನ ಕಾಣಿಸುವುದಿಲ್ಲ. ಅಲ್ಲದೇ ಚಂದನವನದಲ್ಲಿ ಇತ್ತೀಚೆಗೆ ಫ್ಯಾನ್ಸ್ ವಾರ್ ಒಂದು ಹಂತಕ್ಕೆ ಕಡಿಮೆ ಆಗಿದೆ. ಆದರೆ ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ(social media) ಕಿಚ್ಚು ಕಾಣಿಸುತ್ತದೆ. ಹೊಡೆದಾಟ ಬಿಡಿದಾಟದ ಮಟ್ಟಿಗೆ ಇದು ಹೋಗಿರೋದು ಇತ್ತೀಚಿನ ದಿನಗಳಲ್ಲಿ ಕಡಿಮೇನೆ ಅಂತ ಹೇಳಬಹುದು.

ಮುಂದೆ ಓದಿ