Monday, 12th May 2025

ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ಕೋಟ್ಯಂತರ ರೂ. ಸುಲಿಗೆ..!

ಗುಜರಾತ್‌: ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ಒಂದೂವರೆ ವರ್ಷದಿಂದ ಕೋಟ್ಯಂತರ ರೂ. ಸುಲಿಗೆ ಮಾಡಲಾಗಿದೆ. ಗುಜರಾತಿನ ಬಮನ್‌ಬೋರ್‌ ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಕಲಿ ಟೋಲ್‌ ಸ್ಥಾಪಿಸಿ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕೆಲವು ಪ್ರಬಲ ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳನ್ನು ವಂಚಿಸಿ ಜನರ ಸುಲಿಗೆ ಮಾಡಿದ್ದಾರೆ. ಗುಜರಾತ್‌ನ ಮೊರ್ಬಿಯಲ್ಲಿ ಬೈಪಾಸ್‌ನಲ್ಲಿ ಸಾಗುವ ನ್ಯಾಷನಲ್ ಹೈವೇಯ ಸಮೀಪ ಖಾಸಗಿ ಭೂಮಿಯಲ್ಲಿ ನಕಲಿ ಟೋಲ್ ಪ್ಲಾಜಾವನ್ನು ಸ್ಥಾಪಿಸ ಲಾಗಿತ್ತು. ಈ ಟೋಲ್‌ಬೂತ್‌ಗಳಲ್ಲಿ ಅರ್ಧದಷ್ಟು ಖದೀಮರು ವಾಹನ ಸವಾರರು, ಸ್ಥಳೀಯ […]

ಮುಂದೆ ಓದಿ