Tuesday, 13th May 2025

Ultraviolet E.V. motorcycle

Ultraviolette Scooter : ಅಲ್ಟ್ರಾವಯೊಲೆಟ್‌ ಇ.ವಿ. ಮೋಟಾರ್‌ ಸೈಕಲ್‌; ಸೆ.24ರಂದು ರಫ್ತಿಗೆ ಚಾಲನೆ

ಬೆಂಗಳೂರು: ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್‌ ಕಂಪನಿಯು ತಯಾರಿಸುವ ವಿದ್ಯುತ್‌ ಚಾಲಿತ ಮೋಟಾರು ಸೈಕಲ್‌ಗಳನ್ನು (Ultraviolette Scooter) ಯೂರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಸೆ.24ರಂದು ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್ ಕಂಪನಿಯ ನಿರ್ದೇಶಕರಾದ ಶ್ರೀ ನೀರಜ್ ರಾಜಮೋಹನ್ ಮತ್ತು ತಂಡದವರು ಈದಿನ ಬೆಂಗಳೂರಿನ ನಮ್ಮ ಗೃಹಕಚೇರಿಯಲ್ಲಿ ಭೇಟಿಮಾಡಿದರು. ಸಂಸ್ಥೆ ಉತ್ಪಾದಿಸಿರುವ ಇ.ವಿ. ಮೋಟಾರ್ ಸೈಕಲ್ […]

ಮುಂದೆ ಓದಿ