Tuesday, 13th May 2025

Esha Deol

Esha Deol: ಪಿರಿಯಡ್ಸ್ ಅವಧಿಯಲ್ಲಿ ನಮ್ಮ ಮನೆಯಲ್ಲೂ ಹಲವು ಕಟ್ಟುಪಾಡುಗಳಿದ್ದವು ಎಂದ ಇಶಾ ಡಿಯೋಲ್!

ನಮ್ಮ ಮನೆಯನ್ನು ಮಹಿಳೆಯರೇ ನಿರ್ವಹಿಸುತ್ತಿದ್ದರು. ನಾನು ತಾಯಿ ಹೇಮಾ ಮಾಲಿನಿ, ಅಜ್ಜಿ ಜಯ ಚಕ್ರವರ್ತಿ ಅವರ ನಡುವೆ ಬೆಳೆದಿದ್ದೇನೆ. ನಾವು ಬೆಳೆಯುತ್ತಿದ್ದಾಗ ಮನೆಯಲ್ಲಿ ಪಿರಿಯೇಡ್ಸ್ ಬಗ್ಗೆ ಯಾವುದೇ ಮುಕ್ತ ಸಂಭಾಷಣೆ ನಡೆಸಲಾಗುತ್ತಿರಲಿಲ್ಲ ಎಂದು ಇಶಾ ಡಿಯೋಲ್ (Esha Deol) ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ