Wednesday, 14th May 2025

ಈಕ್ವೆಡಾರ್, ಉತ್ತರ ಪೆರುವಿನಲ್ಲಿ 6.8 ತೀವ್ರತೆ ಭೂಕಂಪ

ಕ್ವಿಟೊ (ಈಕ್ವೆಡಾರ್): ಈಕ್ವೆಡಾರ್ ಮತ್ತು ಉತ್ತರ ಪೆರುವಿನ ಕರಾವಳಿ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ 13 ಜನರು ಮೃತಪಟ್ಟಿದ್ದಾರೆ. ಗುವಾಯಾಸ್ ಪ್ರಾಂತ್ಯದ ಬಾಲಾವೊ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಮತ್ತು ಭೂಮಿಯಿಂದ 66.4 ಕಿಮೀ ಆಳದಲ್ಲಿ ಸಂಭವಿಸಿದೆ. ಎಲ್ ಒರೊ ಪ್ರಾಂತ್ಯದಲ್ಲಿ 12 ಮಂದಿ ಸಾವನ್ನಪ್ಪಿದ್ದು, ಅಜುವಾಯ್ ಪ್ರಾಂತ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಾಧಿತರಾದವರಿಗೆ ತಮ್ಮ ಎಲ್ಲಾ ಬೆಂಬಲವನ್ನು ನೀಡಲು ತುರ್ತು ತಂಡಗಳು ಸಜ್ಜುಗೊಳ್ಳುತ್ತಿವೆ ಎಂದು ಈಕ್ವೆಡಾರ್ ಅಧ್ಯಕ್ಷ […]

ಮುಂದೆ ಓದಿ

ಖೈದಿಗಳ ನಡುವೆ ಮಾರಾಮಾರಿ: 68 ಮಂದಿ ಸಾವು

ಈಕ್ವೆಡಾರ್‌: ಕ್ವಿಟೋ ದೇಶದ ಈಕ್ವೆಡಾರ್‌ ನಗರದ ಜೈಲಿನಲ್ಲಿ ಖೈದಿಗಳ ನಡುವೆ ಭಾರಿ ಮಾರಾಮಾರಿ ನಡೆದು, ಗಲಭೆಯಲ್ಲಿ 68 ಕೈದಿಗಳು ಮೃತಪಟ್ಟಿದ್ದಾರೆ. ಹಿಂದಿನ ಗಲಭೆಯ ನಂತರ ಸರ್ಕಾರವು ತುರ್ತು ಪರಿಸ್ಥಿತಿ...

ಮುಂದೆ ಓದಿ

ಗ್ರೆನೇಡ್ ಸ್ಫೋಟಗೊಂಡು 24 ಕೈದಿಗಳ ಸಾವು

ಕ್ವಿಟೊ: ಈಕ್ವೆಡಾರ್‌ನ ಗಯಾಕ್ವಿಲ್‌ನ ಜೈಲಿನಲ್ಲಿ ಗ್ರೆನೇಡ್ ಸ್ಫೋಟಗೊಂಡು 24 ಕೈದಿಗಳು ಮೃತಪಟ್ಟಿದ್ದಾರೆ. 48 ಮಂದಿ ಕೈದಿಗಳು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಕಾರಾಗೃಹಗಳ ಪ್ರಕಟಣೆಯಲ್ಲಿ ತಿಳಿಸಿದೆ. ಗ್ರೆನೇಡ್ ಸ್ಫೋಟದಿಂದಲೇ...

ಮುಂದೆ ಓದಿ

ಎಂಟು ದಶಕಗಳ ಯಶಸ್ವಿ ದಾಂಪತ್ಯ

ಪತಿ ಎಷ್ಟು ವರ್ಷ ಜತೆಯಾಗಿರಬಹುದು! ನಿಜ ಹೇಳಬೇಕೆಂದರೆ, ಇಬ್ಬರಿಗೂ ಹೊಂದಾಣಿಕೆಯಾದರೆ, ಈ ಪ್ರೀತಿಯ ಬಂಧನಕ್ಕೆ ಕಾಲ ಮಿತಿ ಇಲ್ಲ. ಇಲ್ಲೊಂದು ಜೋಡಿ 80 ವರ್ಷಗಳ ಕಾಲ ಸತಿ...

ಮುಂದೆ ಓದಿ