Wednesday, 14th May 2025

ಗುಜರಾತ್ ವಾಂಕಾನೇರ್ ಶಾಸಕ ದಿಗ್ವಿಜಯ್ ಸಿನ್ಹ್ ಝಲ ನಿಧನ

ಅಹಮದಾಬಾದ್: ಕೇಂದ್ರದ ಪರಿಸರ ಖಾತೆ ಸಚಿವ, ಗುಜರಾತ್ ವಾಂಕಾನೇರ್ ಶಾಸಕ ದಿಗ್ವಿಜಯ್ ಸಿನ್ಹ್ ಝಲ(88) ಅವರು ಭಾನುವಾರ ನಿಧನರಾದರು. ವಂಕಾನೇರ್ ಕ್ಷೇತ್ರದ ಶಾಸಕರಾಗಿದ್ದ ದಿಗ್ವಿಜಯ್ ಅವರು 1932ರ ಆಗಸ್ಟ್ 20ರಂದು ರಂಜಿತ್ ವಿಲಾಸ್ ಅರಮನೆಯಲ್ಲಿ ಜನಿಸಿ ದರು. ವಾಂಕನೇರ್ ಪ್ರಾಂತ್ಯದ ಕ್ಯಾಪ್ಟನ್ ಮಹಾರಾಣ ರಾಜಶ್ರೀ ಪ್ರತಾಪ್ ಸಿನ್ಹಜಿ ಸಾಹಿಬ್ ಹಾಗೂ ಸಿಸೋಡಿಜಿ ಮಹಾರಾಣಿ ರಾಮ ಕುಮಾರಿ ಸಾಹಿಬಾ ಅವರ ಹಿರಿಯ ಪುತ್ರರು. ದಿಗ್ವಿಜಯ್ ಅವರು ಕೇಂಬ್ರಿಜ್ ವಿವಿಯಿಂದ ಪದವಿ, ದೆಹಲಿ ವಿವಿಯ ಸೈಂಟ್ ಸ್ಟೀಫನ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ […]

ಮುಂದೆ ಓದಿ