Tuesday, 13th May 2025

Joe Root

ಟೆಸ್ಟ್‌ ನಾಯಕತ್ವಕ್ಕೆ ರೂಟ್‌ ರಾಜೀನಾಮೆ

ಲಂಡನ್‌: ಇಂಗ್ಲೆಡ್‌ ಟೆಸ್ಟ್‌ ನಾಯಕ ಸ್ಥಾನದಿಂದ ಜೋ ರೂಟ್ ಕೆಳಗಿಳಿದಿದ್ದಾರೆ. ಆಶಸ್ʼನಲ್ಲಿ ಇಂಗ್ಲೆಂಡ್ ತಂಡದ ಸೋಲು ಮತ್ತು ವೆಸ್ಟ್ ಇಂಡೀಸ್ʼನಲ್ಲಿ ಟೆಸ್ಟ್ ಸರಣಿ ಸೋಲಿನ ಬಳಿಕ ರೂಟ್ ಒತ್ತಡದಲ್ಲಿದ್ದರು. ಅವರು 64 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನ ಮುನ್ನಡೆಸಿದ್ದು, 27ರಲ್ಲಿ ಗೆಲುವು ಸಾಧಿಸಿದ್ದಾರೆ. ಕೆರಿಬಿಯನ್ ಪ್ರವಾಸದಿಂದ ಹಿಂದಿರುಗಿದ ಬಳಿಕ ಇಂಗ್ಲೆಂಡ್ ಟೆಸ್ಟ್ ನಾಯಕ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಇದು ನನ್ನ ವೃತ್ತಿಜೀವನದಲ್ಲಿ ತೆಗೆದುಕೊಂಡ ಅತ್ಯಂತ ಸವಾಲಿನ ನಿರ್ಧಾರವಾಗಿದೆ. ನನ್ನ ಕುಟುಂಬದೊಂದಿಗೆ ಚರ್ಚಿಸಿದ ನಂತರ ಸಮಯವು ಸರಿಯಾಗಿದೆ ಎಂದು ನನಗೆ […]

ಮುಂದೆ ಓದಿ