Monday, 12th May 2025

ಇಂಗ್ಲೆಂಡ್‌ನ ಬಾಕ್ಸಿಂಗ್ ಪಟು ಅಮೀರ್ ಖಾನ್‌ ವಿದಾಯ

ಲಂಡನ್‌: ಇಂಗ್ಲೆಂಡ್‌ನ ಲೆಜೆಂಡರಿ ಬಾಕ್ಸಿಂಗ್ ಪಟು ಮತ್ತು ವಿಶ್ವ ಬಾಕ್ಸಿಂಗ್‌ ಚಾಂಪಿಯನ್ ಅಮೀರ್ ಖಾನ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಇದುವರೆಗೂ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಖಾನ್‌ ತಮಗೆ ಸರಿಸಮನಾದ ತಾರೆಗಳಾದ ಕನೆಲೋ’ ಅಲ್ವಾರೆಜ್ ಮತ್ತು ಟೆರೆನ್ಸ್ ಕ್ರಾಫೋರ್ಡ್ ಅವರನ್ನು ಎದುರಿಸಿದ್ದರು. ಇದುವರೆಗೂ 40 ಪಂದ್ಯಗಳನ್ನಾಡಿರುವ ಖಾನ್‌ ಒಟ್ಟೂ 6 ಪಂದ್ಯಗಳಲ್ಲಿ ಸೋತಿದ್ದು ಉಳಿದ 34 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದಾರೆ. 2005ರಲ್ಲಿ ಪ್ರೊ ಬಾಕ್ಸಿಂಗ್‌ ಗೆ ಹೋಗುವ ಮೊದಲು 2004ರ ಒಲಂಪಿಕ್ಸ್‌ ನಲ್ಲಿ ಬೆಳ್ಳಿ ಪದಕ […]

ಮುಂದೆ ಓದಿ