Saturday, 10th May 2025

Parking Penalty Case

Parking Penalty Case: 5 ನಿಮಿಷ ಟೈಂ ವೇಸ್ಟ್‌ ಮಾಡಿದ್ದಕ್ಕೆ ಮಹಿಳೆಗೆ 2 ಲಕ್ಷ ರೂ. ದಂಡ; ಅಷ್ಟಕ್ಕೂ ಆಗಿದ್ದೇನು?

ಡರ್ಬಿಯಲ್ಲಿ ತನ್ನ ಕಾರನ್ನು ಪಾರ್ಕ್ ಮಾಡಿದ ನಂತರ ಶುಲ್ಕ ಪಾವತಿಸಲು ಐದು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ಮಹಿಳೆಗೆ ಯುಕೆಯಲ್ಲಿ 2 ಲಕ್ಷ (1,906 ಪೌಂಡ್) ದಂಡ(Parking Penalty Case) ವಿಧಿಸಲಾಗಿದೆ. ತನ್ನ ಫೋನ್‍ನಲ್ಲಿ ಸರಿಯಾಗಿ ಸಿಗ್ನಲ್ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದೆ ಮಹಿಳೆ ಈ ಸಮಸ್ಯೆಗೆ ಸಿಲುಕಿದ್ದಾರೆ.

ಮುಂದೆ ಓದಿ

ಸೌತ್‌ ಪೋರ್ಟ್ಸ್‌ನಲ್ಲಿ ಚಾಕು ದಾಳಿ: ಮಕ್ಕಳ ಸಾವು

ಲಂಡನ್: ವಾಯವ್ಯ ಇಂಗ್ಲೆಂಡಿನ ಸೌತ್‌ ಪೋರ್ಟ್ಸ್‌ನಲ್ಲಿ ಚಾಕು ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇತರ ಒಂಬತ್ತು ಜನರು ಗಾಯಗೊಂಡಿದ್ದು, ಅವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು...

ಮುಂದೆ ಓದಿ

400 ವರ್ಷಗಳ ಹಿಂದೆ ಮುಳುಗಿದ್ದ ವಾಣಿಜ್ಯ ಹಡಗಿಗಾಗಿ ಶೋಧ ಆರಂಭ

ಇಂಗ್ಲೆಂಡ್: 400 ವರ್ಷಗಳ ಹಿಂದೆ ಮುಳುಗಿದ್ದ ವಾಣಿಜ್ಯ ಹಡಗಿನಲ್ಲಿ ಬರೋಬ್ಬರಿ 4 ಬಿಲಿಯನ್ ಪೌಂಡ್ (181 ಕೋಟಿ ಕೆಜಿ) ಚಿನ್ನ ಇದೆ ಎಂದು ಅಂದಾಜಿಸಲಾಗಿದ್ದು, ಅದಕ್ಕಾಗಿ ಹುಡುಕಾಟ...

ಮುಂದೆ ಓದಿ

ಹಿಂದೂ ದೇವಾಲಯದ ಹೊರಗೆ ಯೋಜಿತ ಪ್ರತಿಭಟನೆ, ಅಲ್ಲಾಹು ಅಕ್ಬರ್ ಘೋಷಣೆ

ಇಂಗ್ಲೆಂಡ್‌: ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಹೇಳಲಾದ ಸುಮಾರು 200 ಜನರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ ನಲ್ಲಿರುವ ಸ್ಮೆಥ್‌ವಿಕ್ ಪಟ್ಟಣದ ಹಿಂದೂ ದೇವಾಲಯದ ಹೊರಗೆ ಯೋಜಿತ ಪ್ರತಿಭಟನೆ ನಡೆಸಿವೆ ಎಂದು...

ಮುಂದೆ ಓದಿ

ಬ್ರಿಟನ್: ಗೃಹ ಕಾರ್ಯದರ್ಶಿ ಹುದ್ದೆಗೆ ಸುಯೆಲ್ಲಾ ಬ್ರೆವೆರ್‍ಮನ್…?

ಲಂಡನ್: ಲಿಝ್ ಟ್ರಸ್ ಅವರನ್ನು ಮುಂದಿನ ಬ್ರಿಟನ್ ಪ್ರಧಾನಿಯಾಗಿ ಘೋಷಣೆ ಮಾಡಿದ ತಕ್ಷಣ ಗೃಹ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಸಂಸದೆ ಸುಯೆಲ್ಲಾ ಬ್ರೆವೆರ್‍ಮನ್ ನೇಮಕಗೊಳ್ಳುವ ನಿರೀಕ್ಷೆ...

ಮುಂದೆ ಓದಿ

ಮತಯಂತ್ರ ಹ್ಯಾಕ್: ಯುಕೆಯಲ್ಲಿ ಮತದಾನ ವಿಳಂಬ

ಲಂಡನ್​: ಸೈಬರ್​ ದಾಳಿಕೋರರು ಮತಯಂತ್ರವನ್ನು ಹ್ಯಾಕ್​ ಮಾಡಿ ಸದಸ್ಯರ ಮತವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಲಿದೆ. ಈ...

ಮುಂದೆ ಓದಿ

ಕಾಮನ್ವೆಲ್ತ್​ ಗೇಮ್ಸ್​: ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇಂಗ್ಲೆಂಡ್​ ನಲ್ಲಿ ವೇದಿಕೆ ಸಿದ್ಧ

ಬರ್ಮಿಂಗ್​ಹ್ಯಾಂ: ಕರೋನಾ ವೈರಸ್​ ಹಾವಳಿಯ ನಡುವೆ ಟೋಕಿಯೊ ಒಲಿಂಪಿಕ್ಸ್​ ಆಯೋಜನೆಯ ಬಳಿಕ ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇಂಗ್ಲೆಂಡ್​ ನಲ್ಲಿ ವೇದಿಕೆ ಸಿದ್ಧ ಗೊಂಡಿದ್ದು, ಗುರುವಾರ ನಡೆಯಲಿರುವ ವರ್ಣರಂಜಿತ...

ಮುಂದೆ ಓದಿ

ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ಮುನ್ನಡೆ

ಲಂಡನ್: ಬ್ರಿಟನ್ ನೂತನ ಪ್ರಧಾನ ಮಂತ್ರಿ ಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು ಕನ್ಸರ್ವೇ ಟಿವ್ ಪಕ್ಷದ ಸಂಸದರ ಮೊದಲ ಸುತ್ತಿನ ಮತದಾನದಲ್ಲಿ 88 ಮತ ಗಳಿಸುವ ಮೂಲಕ...

ಮುಂದೆ ಓದಿ

Commonwealth
ಕಾಮನ್‌ ವೆಲ್ತ್ ಕ್ರೀಡಾಕೂಟಕ್ಕೆ ನಿಖತ್ ಜರೀನ್‌, ಲವ್ಲಿನಾ ಬೊರ್ಗೋಹೈನ್

ನವದೆಹಲಿ: ಹಾಲಿ ವಿಶ್ವ ಚಾಂಪಿಯನ್‌ ನಿಖತ್ ಜರೀನ್‌ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೋಹೈನ್ ಕಾಮನ್‌ ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಬಾಕ್ಸಿಂಗ್‌ ತಂಡದಲ್ಲಿ...

ಮುಂದೆ ಓದಿ

ಇಂಗ್ಲೆಂಡ್‌ನಲ್ಲಿ ಒಂದೇ ದಿನ 10 ಸಾವಿರ ಓಮೈಕ್ರಾನ್‌ ಸೋಂಕು ಪ್ರಕರಣ ಪತ್ತೆ

ಲಂಡನ್‌: ಇಂಗ್ಲೆಂಡ್‌ನಲ್ಲಿ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಓಮೈಕ್ರಾನ್‌ ಸೋಂಕು ಪ್ರಕರಣ ಗಳು ವರದಿಯಾಗಿವೆ. ಅಲ್ಲದೆ, ಒಟ್ಟಾರೆಯಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ 90 ಸಾವಿರಕ್ಕೆ ಏರಿದೆ. ಓಮೈಕ್ರಾನ್‌ನ...

ಮುಂದೆ ಓದಿ