Sunday, 11th May 2025

ಡಿಜಿಟಲ್‌ ಕಿರಿಕಿರಿಗೆ ಪರಿಹಾರವೇನು ?

ವಾಟ್ಸಾಪ್, ಇಮೇಲ್ ಮೊದಲಾದ ಸಂವಹನ ಮಾಧ್ಯಮಗಳ ಮೂಲಕ ಕಚೇರಿ ಕೆಲಸವನ್ನೂ ಮಾಡುವ ಕಾಲವಿದು. ಹೀಗಿರುವಾಗ, ಅಗತ್ಯವಿಲ್ಲದ ಮೇಲ್‌ಗಳು, ವಾಟ್ಸಾಪ್‌ಗಳು ಇನ್‌ಬಾಕ್ಸ್‌‌ನಲ್ಲಿ ತುಂಬಿ ಹೋದರೆ, ಅವಶ್ಯ ಎನಿಸುವ ಕೆಲಸಕ್ಕೇ ಕುಂದು ಬರಬಹುದು. ಅನವಶ್ಯಕ ಡಿಜಿಟಲ್ ಕಿರಿಕಿರಿಗೆ ಪರಿಹಾರ ನಿಮ್ಮ ಕೈಯಲ್ಲೇ ಇದೆ. ಎಲ್.ಪಿ.ಕುಲಕರ್ಣಿ ಟೆಕ್ ಸೈನ್ಸ್ ಈ ಕೊರೊನಾ ಕಾಲದಲ್ಲಿ ಕಚೇರಿ ಕೆಲಸ, ಆನ್‌ಲೈನ್ ಪಾಠ ಹೀಗೆ ಪ್ರತಿಯೊಂದೂ ಮನೆಯಿಂದಲೇ ಆಗುವಾಗ ಕಂಪ್ಯೂಟರ್, ಮೊಬೈಲ್, ವಾಟ್ಸ್ಯಾಪ್‌ಗಳ ಮೊರೆ ಹೋಗದಿರುವುದು ಅಸಾಧ್ಯ. ಆದರೆ ಕೆಲಸ, ಪಾಠದ ಮಧ್ಯೆ ಪದೇ ಪದೇ […]

ಮುಂದೆ ಓದಿ