Wednesday, 14th May 2025

ಸನ್‌ರೈಸರ್ಸ್ ಬೌಲರ್‌ ಟಿ.ನಟರಾಜನ್ ತಂದೆಯಾದ ಸಂಭ್ರಮ

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪ್ರಮುಖ ವಿಕೆಟ್ ಪಡೆದ ಟಿ. ನಟರಾಜನ್‌ ಎಸ್‌ಆರ್‌ಹೆಚ್ ಗೆಲು ವಿನ ಸಂಭ್ರಮದ ಜೊತೆಗೆ ಅವರ ಪತ್ನಿ ಮಗುವಿಗೆ ಜನ್ನ ನೀಡಿದ್ದು ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿ ಕ್ವಾಲಿಫೈ ಯರ್ ಪ್ರವೇಶಿಸಿತು. ಮತ್ತೊಂದೆಡೆ ಸೋತ ಆರ್‌ಸಿಬಿ ಈ ಬಾರಿಯು ಕಪ್ ಗೆಲ್ಲಲು ಸಾಧ್ಯವಾಗದೆ ನಿರಾಸೆಗೊಂಡಿತು. ಆರ್‌ಸಿಬಿ ಪರ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಎಬಿ ಡಿವಿಲಿಯರ್ಸ್, ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದ […]

ಮುಂದೆ ಓದಿ