Monday, 12th May 2025

ರಸ್ತೆಗಿಳಿಯಲಿವೆ ಎಲೆಕ್ಟ್ರಿಕ್‌ ಬಸ್‌ಗಳು !

ಅಪರ್ಣಾ ಎ.ಎಸ್. ಬೆಂಗಳೂರು ಮುಂದಿನ ತಿಂಗಳೇ ಪ್ರಾಯೋಗಿಕ ಯೋಜನೆ ಆರಂಭ ಮೊದಲ ಹಂತದಲ್ಲಿ ೫೦ ಬಸ್ ಸಂಚಾರ ೨೫೦ರಿಂದ ೨೮೦ ಕಿಮೀ ವ್ಯಾಪ್ತಿಯಲ್ಲಿ ಸಂಚರಿಸುವ ಸಾಧ್ಯತೆ ಎಲೆಕ್ಟ್ರಿಕ್,ಬ್ಯಾಟರಿ ಚಾಲಿತ ಬಸ್‌ಗಳತ್ತ ಸಾರಿಗೆ ನಿಗಮ ಮುಖ ಪ್ರಮುಖ ಡಿಪೋಗಳಲ್ಲಿ ಬಸ್‌ಗಳ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ  ರಾಜಧಾನಿ ಬೆಂಗಳೂರಲ್ಲಿ ಈಗಾಗಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಜೋರಾಗಿದ್ದು, ಇದೀಗ ಕೆಎಸ್ ಆರ್‌ಟಿಸಿ ವತಿಯಿಂದಲೂ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗೆ ಇಳಿಸಲು ಸಿದ್ಧತೆ ಆರಂಭವಾಗಿದೆ. ಎಲೆಕ್ಟ್ರಿಕ್ ಬಸ್‌ಗಳು ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಪೂರಕ […]

ಮುಂದೆ ಓದಿ