Tuesday, 13th May 2025

ಹತ್ತನೆ ತರಗತಿ ವಿದ್ಯಾರ್ಥಿ ಒಂದು ದಿನದ ಜಿಲ್ಲಾಧಿಕಾರಿ..!

ಶಿವಸಾಗರ: ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಒಂದು ದಿನದ ಮಟ್ಟಿಗೆ ಜಿಲ್ಲಾಧಿ ಕಾರಿಯಾಗಿ ಸೇವೆ ಸಲ್ಲಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಬೊಕೊಟಾ ನೆಮುಗುರಿ ಡ್ಯೂರಿಟಿಂಗ್ ಟೀ ಗಾರ್ಡನ್‍ನ ಭಾಗ್ಯದೀಪ್ ರಾಜ್‍ಗರ್ ಅವರೆ ಶಿವಸಾಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈ ಆಡಳಿತ ನಡೆಸುವ ಅವಕಾಶ ಪಡೆದ ವಿದ್ಯಾರ್ಥಿಯನ್ನು ಸ್ವತಃ ಜಿಲ್ಲಾಧಿಕಾರಿ ವಿಕ್ರಮ್ ಯಾದವ್ ಅವರೇ ಮನೆಗೆ ತೆರಳಿ ಅವರನ್ನು ಕರೆತಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಂಡಿದ್ದಾರೆ. ದೂರದ, ಗ್ರಾಮೀಣ […]

ಮುಂದೆ ಓದಿ