Monday, 12th May 2025

ಇನ್ನಿಂಗ್ಸ್ ಆರಂಭಿಸಿದ ಪೂಜಾರ-ಗಿ‌ಲ್‌, ಬೂಮ್ರಾ ನಾಯಕತ್ವ

ಎಜ್‌ಬಾಸ್ಟನ್: ಪ್ರವಾಸಿ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಭಾರತ ಎರಡು ವಿಕೆಟ್ ಕಳೆದುಕೊಂಡು ೫೩ ರನ್‌ ಗಳಿಸಿತ್ತು. ಆರಂಭಿಕರಿಬ್ಬರು ವೈಯಕ್ತಿಕ ೨೦ ರನ್‌ ನೊಳಗೆ ಆಟ ಮುಗಿಸಿದರು. ಅನುಭವಿ ವೇಗಿ ಆಂಡರ್ಸನ್‌ ಎರಡು ವಿಕೆಟ್‌ ಕಬಳಿಸಿದರು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅನುಭವಿ ವೇಗಿ ಜಸ್‌ಪ್ರೀತ್ ಬೂಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಮಾಜಿ ನಾಯಕ ಕಪಿಲ್ ದೇವ್ ಬಳಿಕ […]

ಮುಂದೆ ಓದಿ

ಇಂಗ್ಲೆಂಡ್‌ಗೆ ಸೋಲು, ಕಿವೀಸ್‌ಗೆ ಸರಣಿ ಜಯ

ಎಡ್ಜ್ ಬಾಸ್ಟನ್: ಪ್ರವಾಸಿ ನ್ಯೂಜಿಲ್ಯಾಂಡ್ ತಂಡವು, ಇಂಗ್ಲೆಂಡ್‌ ತಂಡವನ್ನು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲಿಸಿದೆ. ಈ ಮೂಲಕ ನ್ಯೂಜಿಲೆಂಡ್‌ ೧೯೯೯ ರ ನಂತರ ಇಂಗ್ಲೆಂಡನಲ್ಲಿ ಮೊದಲ ಟೆಸ್ಟ್...

ಮುಂದೆ ಓದಿ