ನವದೆಹಲಿ: ಇಸ್ಲಾಮಿಕ್ ಅಧ್ಯಯನಕ್ಕಾಗಿ 1982 ರಲ್ಲಿ ಕಿಂಗ್ ಫೈಸಲ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಭಾರತೀಯ ಅರ್ಥಶಾಸ್ತ್ರಜ್ಞ ಡಾ. ಮುಹಮ್ಮದ್ ನಜಾತುಲ್ಲಾಹ್ ಸಿದ್ದೀಕಿ ನಿಧನರಾಗಿದ್ದಾರೆ. ಸಿದ್ದಿಕಿ ಅವರು ಉರ್ದು ಹಾಗೂ ಇಂಗ್ಲಿಷ್ ಬರಹಗಾರರಾಗಿದ್ದರು. 63 ಕೃತಿಗಳನ್ನು ಬರೆದಿ ರುವ ಅವರು 5 ಭಾಷೆಗಳಲ್ಲಿ 177 ಪ್ರಕಟಿ ಸಿದ್ದಾರೆ. ಅನೇಕ ಕೃತಿಗಳು ಅರೇಬಿಕ್, ಪರ್ಷಿ ಯನ್, ಟರ್ಕಿಶ್, ಇಂಡೋನೇಷಿಯನ್, ಮಲೇಷಿಯನ್, ಥಾಯ್ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಅವರ Banking without Interest ಕೃತಿಯು 1973 ಮತ್ತು 2000 ರ ನಡುವೆ […]
ರೋಮ್: ಇಟಲಿ ದೇಶದ ನೂತನ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅಧಿಕಾರ ಸ್ವೀಕರಿಸಿದರು. ಇಟಲಿಯ ಪ್ರಧಾನಿಯಾಗಲು ಸಂಸತ್ತಿನ ಅತಿದೊಡ್ಡ ಗುಂಪಿನ ಹಾಗೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ...