ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 88 ಹದ್ದುಗಳ ಕುರಿತ ಅಧ್ಯಯನಶೀಲ ಚರ್ಚೆಯಲ್ಲಿ ಅಭಿಮತ ವಿಶ್ವವಾಣಿ ಕ್ಲಬ್ಹೌಸ್ ಸಂವಾದದಲ್ಲಿ ಭಾಗವಹಿಸಿದ್ದ ತಜ್ಞರು *ರಾಮನಗರದಲ್ಲಿ ಜಟಾಯು ಸಂರಕ್ಷಣೆ ಯೋಜನೆಗೆ ಕ್ರಮ *ಹೆಚ್ಚು ರಾಸಾಯನಿಕ ಔಷಧಗಳಿಂದ, ಡಿಡಿಟಿ ಕೆಮಿಕಲ್ ಬಳಕೆ ಅಪಾಯ *ರಣಹದ್ದು ಹಾಗೂ ಹದ್ದು ಬೇರೆ ಬೇರೆ ಪ್ರಭೇದಕ್ಕೆ ಸೇರಿವೆ *ರಣಹದ್ದುಗಳು ಕೆಟ್ಟ ಪಕ್ಷಿಗಳು ಎಂದು ನಿರ್ಲಕ್ಷಿಸುವುದನ್ನು ನಿಲ್ಲಿಸಬೇಕು *ಭಾರತದಲ್ಲಿ 1990 ರಿಂದ ಇತ್ತೀಚೆಗೆ ಶೇ.90 ರಷ್ಟು ರಣಹದ್ದುಗಳು ಕಡಿಮೆ *ಡೈಕ್ಲೋಫಿನಾಕ್ ಕೆಮಿಕಲ್ನಿಂದ ಹದ್ದುಗಳು ಹೆಚ್ಚಾಗಿ ಸಾವನ್ನಪ್ಪುತ್ತಿವೆ ಬೆಂಗಳೂರು: ರಣ […]