Sunday, 11th May 2025

ರಾಜ್ ಕುಂದ್ರಾ, ರಿಯಾನ್ ಥೋರ್ಪ್ ಜಾಮೀನು ಅರ್ಜಿ ತಿರಸ್ಕೃತ

ಮುಂಬೈ: ನೀಲಿ ಸಿನಿಮಾ ತಯಾರಿಕಾ ಪ್ರಕರಣದಲ್ಲಿ ಬಂಧಿಯಾದ ಉದ್ಯಮಿ ರಾಜ್ ಕುಂದ್ರಾ ಮತ್ತು ರಿಯಾನ್ ಥೋರ್ಪ್ ಅವರ ಜಾಮೀನು ಅರ್ಜಿಯನ್ನು ಮುಂಬೈನ ನ್ಯಾಯಾಲಯ ತಿರಸ್ಕರಿಸಿದೆ. ಮುಂಬೈನ ಕೋಟೆ ನ್ಯಾಯಾಲಯ ಉದ್ಯಮಿ ರಾಜ್ ಕುಂದ್ರಾ ಮತ್ತವ್ರ ಸಹವರ್ತಿ ರಿಯಾನ್ ಥೋರ್ಪ್ʼಳನ್ನ ಮಂಗಳವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಇನ್ನು ಇಂದು ಸಲ್ಲಿಸಿದ ಜಾಮೀನು ಅರ್ಜಿಯನ್ನ ಮುಂಬೈನ ಎಸ್ಪ್ಲನೇಡ್ ನ್ಯಾಯಾಲಯ ತಿರಸ್ಕರಿಸಿದೆ.

ಮುಂದೆ ಓದಿ

ಸಂಸತ್‌, ವಿಧಾನ ಮಂಡಲಗಳಲ್ಲಿ ಇ-ವಿಧಾನ್ ಯೋಜನೆ

ನವದೆಹಲಿ: ಸಂಸತ್ತು ರಾಜ್ಯ ವಿಧಾನ ಮಂಡಲಗಳ ಕಾರ್ಯವೈಖರಿ ಕಾಗದರಹಿತವಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಾತ್ವಾಕಾಂಕ್ಷಿ ಇ-ವಿಧಾನ್ ಯೋಜನೆ ತರಲು ಮುಂದಾಗಿದೆ. ರಾಷ್ಟ್ರೀಯ ಇ-ವಿಧಾನ ಅರ್ಜಿ(ನೆವಾ)ಎಲ್ಲಾ 31 ರಾಜ್ಯಗಳು...

ಮುಂದೆ ಓದಿ