Wednesday, 14th May 2025

#Ekta Kapoor

ನಿರ್ಮಾಪಕಿ ಏಕ್ತಾ ಕಪೂರ್’ಗೆ ಸೋಂಕು ದೃಢ

ನವದೆಹಲಿ : ಅನೇಕ ಬಾಲಿವುಡ್ ಮತ್ತು ಟೆಲಿವಿಷನ್ ಸೆಲೆಬ್ರಿಟಿಗಳು ಮಾರಣಾಂತಿಕ ವೈರಸ್ʼಗೆ ತುತ್ತಾಗಿದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್ ಸೋಂಕು ದೃಢಪಟ್ಟಿದೆ. ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿರುವ ಏಕ್ತಾ ಕಪೂರ್‌, ಪ್ರಸ್ತುತ ಹೋಮ್ ಕ್ವಾರಂಟೈನ್ ʼನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮನ್ನ ಭೇಟಿಯಾದ ತನ್ನ ಎಲ್ಲಾ ಸ್ನೇಹಿತರು ಮತ್ತು ಕುಟುಂಬವನ್ನ ಸಹ ಪರೀಕ್ಷೆಗೆ ಒಳಗಾಗುವಂತೆ ಕೇಳಿದ್ದಾರೆ. ಏಕ್ತಾ ಕಪೂರ್ ಅವರು ಜನವರಿ 3ರಂದು ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೋವಿಡ್-19 ಗೆ ಪಾಸಿಟಿವ್ ಎಂದು ಖಚಿತಪಡಿಸಿದ್ದಾರೆ. ‘ಎಲ್ಲಾ ಮುನ್ನೆಚ್ಚರಿಕೆಗಳನ್ನ […]

ಮುಂದೆ ಓದಿ

ಜೂನ್ ಒಂದರಿಂದ ಹಾಲ್ ಮಾರ್ಕಿಂಗ್ ಕಡ್ಡಾಯ: ಬಿಐಎಸ್

ನವದೆಹಲಿ : ಜೂನ್ 1, 2021ರಿಂದ ಅನ್ವಯವಾಗುವಂತೆ ಚಿನ್ನದ ಆಭರಣ ಮತ್ತು ಕರಕುಶಲ ವಸ್ತುಗಳನ್ನು ಕಡ್ಡಾಯವಾಗಿ ಗುರುತಿಸುವ ಹಾಲ್ ಮಾರ್ಕಿಂಗ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್...

ಮುಂದೆ ಓದಿ