Tuesday, 13th May 2025

Dwarakeesh

52 ಲಕ್ಷ ರೂ. ಮರಳಿಸುವಂತೆ ನಟ ದ್ವಾರಕೇಶ್’ಗೆ ಸೂಚನೆ

ಬೆಂಗಳೂರು: ಕೆಸಿಎನ್ ಚಂದ್ರಶೇಖರ್ ಅವರಿಂದ ಸಾಲವಾಗಿ ಹಿರಿಯ ನಟ ದ್ವಾರಕೀಶ್ ಅವರು ಪಡೆದಿದ್ದ 52 ಲಕ್ಷ ರೂಪಾಯಿ ಯನ್ನು ತಿಂಗಳೊಳಗಾಗಿ ಮರಳಿಸುವಂತೆ ಹಿರಿಯ ನಟ ದ್ವಾರಕೇಶ್ ಅವರಿಗೆ ಕೋರ್ಟ್ ಸೂಚಿಸಿದೆ. ಈ ಸಂಬಂಧ ಕೆಸಿಎನ್ ಚಂದ್ರಶೇಖರ್ ಅವರು ಸೆಷನ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿ ರುವ ಕೋರ್ಟ್, ಸಾಲದ ಹಣ ಮರಳಿಸುವಂತೆ ಸೂಚಿಸಿದೆ. 2013ರಲ್ಲಿ ಹಿರಿಯ ನಟ ದ್ವಾರಕೀಶ್ ಅವರು ಕೆಸಿಎನ್ ಚಂದ್ರಶೇಖರ್ ಅವರಿಂದ 50 […]

ಮುಂದೆ ಓದಿ

ನಟ ದ್ವಾರಕೀಶ್‌ ಪತ್ನಿ ಅಂಬುಜಾ ದ್ವಾರಕೀಶ್ ನಿಧನ

ಬೆಂಗಳೂರು: ಸ್ಯಾಂಡಲ್‌ವುಡ್‌ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಪತ್ನಿ ಅಂಬುಜಾ ದ್ವಾರಕೀಶ್ (80 ವರ್ಷ) ಶುಕ್ರವಾರ ವಿಧಿವಶರಾದರು. ದ್ವಾರಕೀಶ್ ಕುಟುಂಬದ ಮೂಲದವರು ಈ ಬಗ್ಗೆ ತಿಳಿಸಿದ್ದು, ಎಚ್ಎಸ್ಆರ್‌ ಲೇಔಟ್...

ಮುಂದೆ ಓದಿ