Friday, 16th May 2025

ದುರ್ಗಾ ಪೂಜಾ ಪೆಂಡಾಲ್‌ನ್ನು ಉದ್ಘಾಟಿಸಿ, ಸಂಭ್ರಮದಲ್ಲಿ ಮೋದಿ ಭಾಗಿ

ಕೋಲ್ಕತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ದುರ್ಗಾ ಪೂಜಾ ಪೆಂಡಾಲ್‌ನ್ನು ಉದ್ಘಾಟಿಸುವ ಮೂಲಕ ಬಂಗಾಳದಲ್ಲಿ ದುರ್ಗಾ ಪೂಜಾ ಸಂಭ್ರಮದಲ್ಲಿ ಭಾಗಿಯಾದರು. ಕೋಲ್ಕತಾದ ಪೂರ್ವ ವಲಯದ ಸಾಂಸ್ಕೃತಿಕ ಕೇಂದ್ರದಲ್ಲಿ ಪೂಜಾ ಪೆಂಡಾಲ್‌ನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಬಂಗಾಳಿ ಭಾಷೆಯಲ್ಲಿ ತಮ್ಮ ಆನ್‌ಲೈನ್ ಭಾಷಣ ಆರಂಭಿಸಿದರು. ನಾನು ನಿಮ್ಮಂದಿಗೆ ಬಂಗಾಳದಲ್ಲಿದ್ದೇನೆ ಎಂದು ಅನಿಸುತ್ತಿದೆ. ನಿಮ್ಮಿಂದಿಗೆ ಹಬ್ಬ ಆಚರಿಸುವ ಅವಕಾಶ ನನಗೆ ಲಭಿಸಿದೆ. ನಾವೆಲ್ಲರೂ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಮಧ್ಯೆ ದುರ್ಗಾ ಪೂಜಾವನ್ನು ಆಚರಿಸುತ್ತಿದ್ದೇವೆ. ಎಲ್ಲ ಭಕ್ತರೂ ಅನುಕರಣೀಯ […]

ಮುಂದೆ ಓದಿ