ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ ಸ್ಟಾರ್ಟ್‌ಅಪ್ ಸಂಸ್ಥೆಯಾದ ಡೊನ್ಜೊ ಆರ್ಥಿಕ ಸಂಕಷ್ಟದಲ್ಲಿದೆ. ಡೊನ್ಜೊ ಸೆಪ್ಟೆಂಬರ್‌ವರೆಗೆ ಉದ್ಯೋಗಿಗಳಿಗೆ ವೇತನವನ್ನು ನೀಡಲಾಗದು. ವೇತನ ಬಾಕಿ ಇಡಲಾಗುವುದು ಎಂದು ತಿಳಿಸಿರುವು ದಾಗಿ ವರದಿಯಾಗಿದೆ. ಡೊನ್ಜೊ ಶೇಕಡ 50ರಷ್ಟು ಉದ್ಯೋಗಿಗಳಿಗೆ ವೇತನ ಬಾಕಿ ಉಳಿಸಿ ಈ ಹಿಂದೆ ಸುದ್ದಿಯಾಗಿತ್ತು. ಡೊನ್ಜೊ ಪ್ರಸ್ತುತ ಹಣಕಾಸು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಆದ್ದರಿಂದಾಗಿ ಶೇ.50ರಷ್ಟು ಡಾರ್ಕ್ ಸ್ಟೋರ್‌ಗಳ ಕಡಿತ, ಉದ್ಯೋಗ ಕಡಿತ, ಫಂಡ್ ರೈಸ್, ವೇತನ ವಿಳಂಬ ಹಲ ವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಕಡಿಮೆ ಸಮಯದಲ್ಲಿ ಆರ್ಡರ್ ಗಳನ್ನು […]
ನವದೆಹಲಿ: ತ್ವರಿತವಾಗಿ ದಿನಸಿಗಳನ್ನು ಸರಬರಾಜು ಮಾಡುವ ಸ್ಟಾರ್ಟ್‌ಅಪ್ ಸಂಸ್ಥೆ ಯಾದ ಡೊನ್ಜೊ ಸಂಸ್ಥೆಯಲ್ಲಿ ಎರಡನೇ ಹಂತದ ಉದ್ಯೋಗ ಕಡಿತ ಪ್ರಕ್ರಿಯೆ ಘೋಷಣೆ ಮಾಡಿದೆ. ಡೊನ್ಜೊ ಸಂಸ್ಥೆಯಲ್ಲಿ ಮೊದಲ ಹಂತದ...